Asianet Suvarna News Asianet Suvarna News

IMA ಕಂಪನಿಯಿಂದ ಬಹುಕೋಟಿ ವಂಚನೆ; ಹೊರಬಿತ್ತು ರೋಷನ್ ಬೇಗ್ ಕಳ್ಳಾಟದ ಕಹಾನಿ!

IMA ಕಂಪನಿಯಿಂದ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್‌ಗೆ ಸಿಬಿಐ ಡ್ರಿಲ್ ನಡೆಸಲಿದೆ. 

ಬೆಂಗಳೂರು (ನ. 27): IMA ಕಂಪನಿಯಿಂದ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್‌ಗೆ ಸಿಬಿಐ ಡ್ರಿಲ್ ನಡೆಸಲಿದೆ. 

'ಜನರ ದುಡ್ಡು ತಿಂದು ಕೆಟ್ಟ ಹೆಸರು ತರ್ತೀರಾ' ಬೆಂಡೆತ್ತಿದ ನಾಗಮಂಗಲ ಶಾಸಕ

3 ದಿನ ವಿಚಾರಣೆ ನಡೆಸಲು ವಶಕ್ಕೆ ಪಡೆದಿದೆ. ಆಡಿಟಿಂಗ್‌ ಪ್ರತಿಯಲ್ಲಿ ಕೆಲ ಕೋಡ್‌ವರ್ಡ್‌ನಲ್ಲಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರತಿ ವರ್ಗಾವಣೆಯಲ್ಲಿ 10 ರಿಂದ 18 ಕೋಟಿ ವ್ಯವಹಾರ  ನಡೆದಿದೆ.  2018 ರ ವಿಧಾನಸಭಾ ಚುನಾವಣೆ, 2019 ರ ಲೋಕಸಭಾ ಚುನಾವಣೆ ವೇಳೆ ಮನ್ಸೂರ್ ಖಾನ್, ರೋಷನ್ ಬೇಗ್‌ಗೆ ಹಣ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Video Top Stories