Kalaburgi: ಲವ್-ಸೆಕ್ಸ್‌-ದೋಖಾ ಆರೋಪ; ಕಾನೂನು ಹೋರಾಟಕ್ಕೆ ಮುಂದಾದ IAS ಅಧಿಕಾರಿ

 ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ (Snehal Lokhande) ವಿರುದ್ಧ ಲವ್ ಸೆಕ್ಸ್ ದೋಖಾ (Love, Sex, Cheat) ಆರೋಪ ಕೇಳಿ ಬಂದಿದೆ. ದೆಹಲಿ ಮೂಲದ ಯುವತಿಯೊಬ್ಬಳು ಲೋಖಂಡೆ ವಿರುದ್ಧ ಆರೋಪ ಮಾಡಿದ್ದಾಳೆ.

Share this Video
  • FB
  • Linkdin
  • Whatsapp

ಕಲಬುರಗಿ (ನ. 27): ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ (Snehal Lokhande) ವಿರುದ್ಧ ಲವ್ ಸೆಕ್ಸ್ ದೋಖಾ (Love, Sex, Cheat) ಆರೋಪ ಕೇಳಿ ಬಂದಿದೆ. ದೆಹಲಿ ಮೂಲದ ಯುವತಿಯೊಬ್ಬಳು ಲೋಖಂಡೆ ವಿರುದ್ಧ ಆರೋಪ ಮಾಡಿದ್ದಾಳೆ. 

Kalaburgi: ಮದುವೆಯಾಗುವುದಾಗಿ ನಂಬಿಸಿ, ಲಾಡ್ಜ್‌ಗೆ ಕರೆದೊಯ್ದು, ದೋಖಾ ಎಸಗಿದ್ರಾ IAS ಅಧಿಕಾರಿ?

ಯುವತಿಯ ಆರೋಪವನ್ನು ಸ್ನೇಹಲ್ ನಿರಾಕರಿಸಿದ್ದಾರೆ. ಯುವತಿಯ ವಿರುದ್ಧ ಸ್ನೇಹಲ್ ಲೋಖಂಡೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆಗೆ ಚಿಂತನೆ ನಡೆಸಿದ್ದಾರೆ. 'ಯುವತಿ ಜೊತೆಗಿನ ಚಾಟ್ ಎಲ್ಲವೂ ಫೇಕ್. ಆಕೆ ಯಾರಿಗಾದರೂ ದೂರು ಕೊಡಲಿ. ನಾನು ದೂರು ಕೊಡಲು ಸಿದ್ದನಿದ್ದೇನೆ' ಎಂದಿದ್ದಾರೆ.

Related Video