ಸೋಮವಾರ ಪುನಾರಂಭ: ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾಗಿವೆ ಹೊಟೇಲ್‌ಗಳು

ಲಾಕ್‌ಡೌನ್ 75 ದಿನಗಳ ನಂತರ ರಾಜ್ಯ ಶೇ. 98 ರಷ್ಟು ಅನ್‌ಲಾಕ್‌ ಆಗುತ್ತಿದೆ. ನಾಳೆಯಿಂದ ಅಂದರೆ ಜೂ. 08 ರಿಂದ ರಾಜ್ಯಾದ್ಯಂತ ಹೊಟೇಲ್, ಮಾಲ್‌ಗಳು ಓಪನ್ ಆಗುತ್ತಿವೆ. ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕಿಗೆ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಒರಾಯನ್ ಮಾಲ್ ಹಾಗೂ ಚಾಲುಕ್ಯ ಹೊಟೇಲ್‌ನಲ್ಲಿ ಹೇಗಿದೆ ಸ್ಥಿತಿಗತಿ? ಇಲ್ಲಿದೆ ನೋಡಿ..!  

Share this Video
  • FB
  • Linkdin
  • Whatsapp

ಬೆಂಗಳೂರು (ಜೂ 07): ಲಾಕ್‌ಡೌನ್ 75 ದಿನಗಳ ನಂತರ ರಾಜ್ಯ ಶೇ. 98 ರಷ್ಟು ಅನ್‌ಲಾಕ್‌ ಆಗುತ್ತಿದೆ. ನಾಳೆಯಿಂದ ಅಂದರೆ ಜೂ. 08 ರಿಂದ ರಾಜ್ಯಾದ್ಯಂತ ಹೊಟೇಲ್, ಮಾಲ್‌ಗಳು ಓಪನ್ ಆಗುತ್ತಿವೆ. ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕಿಗೆ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಒರಾಯನ್ ಮಾಲ್ ಹಾಗೂ ಚಾಲುಕ್ಯ ಹೊಟೇಲ್‌ನಲ್ಲಿ ಹೇಗಿದೆ ಸ್ಥಿತಿಗತಿ? ಇಲ್ಲಿದೆ ನೋಡಿ..! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್‌: ಹೋಟೆಲ್, ಮಾಲ್‌ ಓಪನ್!

Related Video