Hijab Row: ಶಾಲೆ ಬಿಡ್ತೀವಿ ಹೊರತು ಹಿಜಾಬ್ ಬಿಡಲ್ಲ, ವಿದ್ಯಾರ್ಥಿನಿಯರು ಸಾಮೂಹಿಕ ಗೈರು

ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ನಕಾರ. ಸರ್ಕಾರಿ ಉರ್ದು ಶಾಲೆಗೆ ಸಾಮೂಹಿಕ ಗೈರಾಗಿದ್ದಾರೆ. ಶಾಲೆ ಬಿಡ್ತೀವಿ ಹೊರತು, ಹಿಜಾಬ್ ಬಿಡಲ್ಲ' ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. 
 

Share this Video
  • FB
  • Linkdin
  • Whatsapp

ಕಲಬುರ್ಗಿ (ಫೆ. 15): ಹಿಜಾಬ್ (Hijab Row) ತೆಗೆಯಲು ವಿದ್ಯಾರ್ಥಿನಿಯರ ನಕಾರ. ಸರ್ಕಾರಿ ಉರ್ದು ಶಾಲೆಗೆ ಸಾಮೂಹಿಕ ಗೈರಾಗಿದ್ದಾರೆ. ಶಾಲೆ ಬಿಡ್ತೀವಿ ಹೊರತು, ಹಿಜಾಬ್ ಬಿಡಲ್ಲ' ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Hijab Row: ಹಿಜಾಬ್ ತೆಗೆಯಲು ಒಪ್ಪದೇ ಪರೀಕ್ಷೆಯನ್ನು ಬಿಟ್ಟು ಮನೆಗೆ ತೆರಳಿದ ವಿದ್ಯಾರ್ಥಿನಿಯರು

ದಾವಣಗೆರೆ ಡಿಎಂಆರ್ ಪ್ರೌಢಶಾಲೆಯಲ್ಲಿ ಹಿಜಾಬ್ ಇಲ್ಲದೇ ಪರೀಕ್ಷೆ ಬರೆಲು ವಿದ್ಯಾರ್ಥಿನಿಯರ ನಕಾರ. ಪರೀಕ್ಷೆ ಬಿಟ್ಟು 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ಹಿಜಾಬ್ ತೆಗೆಯುವಂತೆ ಪ್ರಿನ್ಸಿಪಾಲ್ ಮನವೊಲಿಸಿದರೂ, ವಿದ್ಯಾರ್ಥಿನಿಯರು ಒಪ್ಪದೇ, SSLC ಪೂರ್ವ ಸಿದ್ಧತಾ ಪರೀಕ್ಷೆಯನ್ನೇ ಬಿಟ್ಟು ಹೋಗಿದ್ದಾರೆ. 

Related Video