ಭಾರತಕ್ಕೆ ಶುರುವಾಗುತ್ತಾ ಕೊರೋನಾ 2ನೇ ಅಲೆ..? ಬೆಂಗ್ಳೂರಲ್ಲಿ ಆಪರೇಷನ್‌ 138 ಶುರು

ಇಂಗ್ಲೆಂಡಿನಲ್ಲಿ ಕೊರೋನಾ ಹೊಸ ತಳಿ ಪತ್ತೆ| ದೇಶಾದ್ಯಂತ ಹೈಅಲರ್ಟ್‌| ಕೋವಿಡ್‌ ಟೆಸ್ಟ್‌ ಮಾಡಿಸದೇ ಇಂಗ್ಲೆಂಡಿನಿಂದ ಭಾರತಕ್ಕೆ ಬಂದ 138 ಮಂದಿ| ಟೆಸ್ಟ್‌ ಮಾಡಿಸದೇ ಬಂದವರ ಪತ್ತೆಗಾಗಿ ವಿಶೇಷ ತಂಡ ರಚನೆ| 

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.22): ಇಂಗ್ಲೆಂಡಿನಲ್ಲಿ ಕೊರೋನಾ ಹೊಸ ತಳಿ ಪತ್ತೆಯಾದ ಬೆನ್ನಲ್ಲೇ ಭಾರತದಲ್ಲೂ ಶುರುವಾಗಿದೆ 2ನೇ ಅಲೆ. ಹೀಗಾಗಿ ದೇಶಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ. ಕೊರೋನಾ ಟೆಸ್ಟ್‌ ಮಾಡಿಸದೇ ಇಂಗ್ಲೆಂಡಿನಿಂದ 138 ಮಂದಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಹೊಸ ಮಾದರಿಯ ಕೊರೋನಾ, ಶೇ. 70 ರಷ್ಟು ಹೆಚ್ಚು ಮಾರಕ : WHO ವಾರ್ನಿಂಗ್!

ಹೀಗಾಗಿ ಟೆಸ್ಟ್‌ ಮಾಡಿಸದೇ ಬಂದವರ ಪತ್ತೆಗಾಗಿ ವಿಶೇಷ ತಂಡವೊಂದನ್ನ ಕೂಡ ರಚನೆ ಮಾಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಪರೇಷನ್‌ 138 ಶುರುವಾಗಿದೆ. 

Related Video