Asianet Suvarna News Asianet Suvarna News

ಎಲ್ಲರಿಗೂ ಒಂದೇ ಕಾನೂನು, ನೈಜ ಜಾತ್ಯಾತೀತ ರಾಷ್ಟ್ರವಾಗುತ್ತಾ ಭಾರತ?

ಏನಿದು ಏಕರೂಪ ನಾಗರೀಕ ಸಂಹಿತೆ? ಇದರ ಅವಶ್ಯಕತೆ ಭಾರತಕ್ಕಿದೆಯಾ? ಗೋವಾ, ಅಸ್ಸಾಂ ರಾಜ್ಯದಲ್ಲಿದೆ ಏಕರೂಪ ಕಾನೂನು, ಬೆಳಗಾವಿ ಗಡಿ ವಿವಾದ, ಮಹಾಜನ್ ವರದಿಯಲ್ಲಿ ಏನಿದೆ? ಸೇರಿದಂತೆ ಇಂದಿನ ಇಡೀ ದಿನ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
 

ಕರ್ನಾಟಕದಲ್ಲಿ ಇದೀಗ ಒಂದು ರಾಷ್ಟ್ರ ಒಂದು ಕಾನೂನು ಜಾರಿ ಕುರಿತು ಚರ್ಚೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಜಾರಿ ಕುರಿತು ಒಲವು ತೋರಿದ್ದಾರೆ. ಸಂವಿಧಾನ ನಿಮಾತೃತಗಳು ಏಕರೂಪ ನಾಗರೀಕ ಸಂಹಿತೆ ಕಾನೂನು ಜಾರಿಗೆ ಆಶಯ ವ್ಯಕ್ತಪಡಿಸಿದ್ದರು. ಈ ಕರಿತು 1985ರಲ್ಲಿ ಏಕರೂಪ ನಾಗರೀಕ ಸಂಹಿತೆ ಕುರಿತು ಬಾರಿ ಚರ್ಚೆಯಾಗಿತ್ತು. 1985ರಲ್ಲಿ ಶಹ ಬಾನು ಕೇಸ್ ಒಂದು ದೇಶ ಒಂದು ಕಾನೂನು ಚರ್ಚೆಯನ್ನು ಹುಟ್ಟು ಹಾಕಿತ್ತು.  ಗೋವಾ, ಅಸ್ಸಾಂ ರಾಜ್ಯದಲ್ಲಿ ಏಕರೂಪ ಕಾನೂನು ಜಾರಿಯಲ್ಲಿದೆ. ಇದೀಗ ಕರ್ನಾಟಕದಲ್ಲೂ ಜಾರಿಗೆ ಸಿದ್ಧತೆಗಳು ನಡೆಯುತ್ತಿದೆ. 
 

Video Top Stories