ಅರ್ಚಕರಿಗೆ ಗುಡ್‌ನ್ಯೂಸ್ ನೀಡಿದ ಬಿಎಸ್‌ವೈ ಸರ್ಕಾರ!

ಲಾಕ್‌ಡೌನ್‌ನಿಂದ ಕಂಗೆಟ್ಟ ರೈತರು, ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಬಡವರು ನಿರ್ಗತಿಕರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿನ ದೇವಸ್ಥಾನದ ಅರ್ಚಕರು ನೆರವು ಎದುರನೋಡುತ್ತಿದ್ದರು. ಇದೀಗ ಅರ್ಚರಿಕೆಗೆ 3 ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ.

First Published May 21, 2020, 9:02 PM IST | Last Updated May 21, 2020, 9:02 PM IST

ಬೆಂಗಳೂರು(ಮೇ.21): ಲಾಕ್‌ಡೌನ್‌ನಿಂದ ಕಂಗೆಟ್ಟ ರೈತರು, ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಬಡವರು ನಿರ್ಗತಿಕರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿನ ದೇವಸ್ಥಾನದ ಅರ್ಚಕರು ನೆರವು ಎದುರನೋಡುತ್ತಿದ್ದರು. ಇದೀಗ ಅರ್ಚರಿಕೆಗೆ 3 ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ.