ಖುಲ್ಲಂಖುಲ್ಲಂ ಮಾತುಗಾರ, ಖಾಸ್‌ ಬಾತ್ ಕಿಂಗ್ ರವಿ ಬೆಳಗೆರೆ ಮಾತುಗಳಿವು!

ಪ್ರಿಯ ವೀಕ್ಷಕರೇ, ನಾನು ರವಿ ಬೆಳಗರೆ.. ಎಂಬ ದನಿ ಇನ್ನು ನೆನಪು ಮಾತ್ರ. ರವಿ ಬೆಳಗೆರೆ.. ಈ ಹೆಸರು ಮಾಧ್ಯಮ ಲೋಕದಲ್ಲಿ, ಪುಸ್ತಕ ಪ್ರಪಂಚದಲ್ಲಿ, ಬರಹಗಳ ಲೋಕದಲ್ಲಿ ಯಾವತ್ತಿಗೂ ಮರೆಯಲಾಗದ ಹೆಸರು. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 14): ಪ್ರಿಯ ವೀಕ್ಷಕರೇ, ನಾನು ರವಿ ಬೆಳಗರೆ.. ಎಂಬ ದನಿ ಇನ್ನು ನೆನಪು ಮಾತ್ರ. ರವಿ ಬೆಳಗೆರೆ.. ಈ ಹೆಸರು ಮಾಧ್ಯಮ ಲೋಕದಲ್ಲಿ, ಪುಸ್ತಕ ಪ್ರಪಂಚದಲ್ಲಿ, ಬರಹಗಳ ಲೋಕದಲ್ಲಿ ಯಾವತ್ತಿಗೂ ಮರೆಯಲಾಗದ ಹೆಸರು. ಯಶಸ್ವಿ ಪತ್ರಕರ್ತನಾಗಿ, ಯುವಜನತೆಯ ಸ್ಫೂರ್ತಿಯಾಗಿ, ಅಪ್ರತಿಮ ಲೇಖಕನಾಗಿ ಇಹಲೋಕ ಯಾತ್ರೆ ಮುಗಿಸಿದ ವಿಶೇಷ ವ್ಯಕ್ತಿತ್ವ ಅವರು. ಇವರ ಮಾತುಗಳಲ್ಲಿ ವಿಶೇಷ ಸೆಳೆತ ಇದ್ದೇ ಇದೆ. ಇವರ ಮಾತುಗಳ ಬಗ್ಗೆ, ಪುಸ್ತಕಗಳ ಬಗ್ಗೆ ತಿಳ್ಕೊಳೋಣ ಬನ್ನಿ..!

ಮುಳುಗಿದ ರವಿಗೆ ಅಂತಿಮ ವಿದಾಯ, ಇಬ್ಬರು ಪುತ್ರರಿಂದ ಅಗ್ನಿ ಸ್ಪರ್ಶ

Related Video