Asianet Suvarna News Asianet Suvarna News

ಮುಳುಗಿದ ರವಿಗೆ ಅಂತಿಮ ವಿದಾಯ, ಇಬ್ಬರು ಪುತ್ರರಿಂದ ಅಗ್ನಿಸ್ಪರ್ಶ

ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ/ ಗಣ್ಯರು ಅಭಿಮಾನಿಗಳಿಂದ ನಮನ/ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನ/  ಬನಶಂಕರಿ ಚಿತಾಗಾರದಲ್ಲಿ ಅಂತಿಮ ವಿದಾಯ

ಬೆಂಗಳೂರು (ನ. 13)   ಲೇಖಕ, ಬರಹಗಾರ, ಸಾಹಿತಿ, ಪತ್ರಕರ್ತ, ಶಿಕ್ಷಣಕರ್ಮಿ ರವಿ ಬೆಳಗೆರೆ ನಿಸರ್ಗದಲ್ಲಿ ಲೀನವಾಗಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆದಿವೆ.

ರವಿ ಬೆಳಗೆರೆ ಜೀವನದ ಹಾದಿ.. ಸಾಧನೆ

ಅಸಂಖ್ಯ ಅಭಿಮಾನಿಗಳು, ಗಣ್ಯರು ಪ್ರಾರ್ಥನಾ ಶಾಲೆಯಲ್ಲಿ ರವಿ ಬಳಗೆರೆ  ಅಂತಿಮ ದರ್ಶನ ಪಡೆದರು.  ಪುತ್ರ ಕರ್ಣ ಮತ್ತು ಹಿಮವಂತ್ ಬೆಳೆಗೆರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.