ಮೈಸೂರಿನಲ್ಲಿ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಓಪನ್, 70 ಐಸಿಯು ಬೆಡ್‌ಗಳು ಲಭ್ಯ

- ಸೋಂಕಿತರ ನೆರವಿಗೆ ಮೈಸೂರಿನಲ್ಲಿ ಪಿಪಿಇ ಮಾದರ ಆಸ್ಪತ್ರೆ- ಸರ್ಕಾರಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಮೇಟಗಳ್ಳಿಯಲ್ಲಿ ಹೊಸ ಆಸ್ಪತ್ರೆ ಓಪನ್- ವಾರ್‌ರೂಂ ಮೂಲಕವೇ ಇಲ್ಲಿ ದಾಖಲಾಗಬೇಕು

Share this Video
  • FB
  • Linkdin
  • Whatsapp

ಮೈಸೂರು (ಮೇ. 22): ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗೆ ಮೈಸೂರು ಜಿಲ್ಲಾಡಳಿತ ಪಿಪಿಇ ಮಾಡೆಲ್ ಮೊರೆ ಹೋಗಿದೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮೇಟಗಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ತೆರೆಯಲಾಗಿದೆ. 70 ಐಸಿಯು ಬೆಡ್‌ಗಳ ವಾರ್ಡ್‌ಗಳನ್ನು ಇದು ಹೊಂದಿದೆ. ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಸೋಂಕಿತರು ವಾರ್ ರೂಂ ಮೂಲಕ ನೋಂದಣಿ ಮಾಡಬೇಕಾಗಿದೆ. 

ಯುವಕರ ಅಸಡ್ಡೆ: ಮೈಸೂರಿನ ಹದಿನೂರು ಗ್ರಾಮದಲ್ಲಿ 76 ಮಂದಿಗೆ ಸೋಂಕು

Related Video