ಯುವಕರ ಅಸಡ್ಡೆ: ಮೈಸೂರಿನ ಹದಿನೂರು ಗ್ರಾಮದಲ್ಲಿ 76 ಮಂದಿಗೆ ಸೋಂಕು

- ಮೈಸೂರಿನ ಹದಿನೂರು ಗ್ರಾಮದಲ್ಲಿ 76 ಮಂದಿಗೆ ಸೋಂಕು- ತಿಂಗಳ ಅಂತರದಲ್ಲಿ ಗ್ರಾಮದಲ್ಲಿ 20 ಮಂದಿ ಸಾವು- ಯುವಕರ ಅಸಡ್ಡೆಯೇ ಕಾರಣ ಎಂದು ಗ್ರಾಮಸ್ಥರ ಆರೋಪ

Share this Video
  • FB
  • Linkdin
  • Whatsapp

ಮೈಸೂರು (ಮೇ. 22): ಇಲ್ಲಿನ ಹದಿನೂರು ಗ್ರಾಮದಲ್ಲಿ 76 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಿಂಗಳ ಅಂತರದಲ್ಲಿ ಗ್ರಾಮದಲ್ಲಿ 20 ಜನರು ಸರಣಿ ಸಾವನ್ನಪ್ಪಿದ್ದಾರೆ. ಕೊರೊನಾದಿಂದ 9 ಮಂದಿ ಸಾವನ್ನಪ್ಪಿದರೆ, ಸಾವಿನ ಆಘಾತದಿಂದ, ಉಳಿದ ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು, ನಂಜನಗೂಡಿಗೆ ಕೆಲಸಕ್ಕೆ ಹೋದವರ ಅಸಡ್ಡೆಯಿಂದ ಸೋಂಕು ಹೆಚ್ಚಾಗುತ್ತಿದೆ ಎಂದು ಗ್ರಾಮದ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಲಸಿಕೆ ಪಡೆದ ಹಿರಿಯರಲ್ಲಿ ಸಾವಿನ ಪ್ರಮಾಣ ಇಳಿಕೆ, ಲಸಿಕೆ ಬಗ್ಗೆ ಇರಲಿ ಭರವಸೆ

Related Video