ಮಗಳ ಚಿಕಿತ್ಸೆಗೆ ಅಪ್ಪನ ಹೋರಾಟ, ಹೊತ್ತುಕೊಂಡೇ 8 ಕಿಮೀ ನಡೆದಾಟ

ಜ್ವರದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಲು ತಂದೆ, ಮಗಳನ್ನು ಹೊತ್ತುಕೊಂಡು 8 ಕಿಮೀ ನಡೆದು ಬಂದಿದ್ಧಾರೆ. 

First Published May 20, 2021, 5:48 PM IST | Last Updated May 20, 2021, 6:26 PM IST

ಯಾದಗಿರಿ (ಮೇ. 20): ಜ್ವರದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಲು ತಂದೆ, ಮಗಳನ್ನು ಹೊತ್ತುಕೊಂಡು 8 ಕಿಮೀ ನಡೆದು ಬಂದಿದ್ಧಾರೆ. ಪಗಲಾಪುರ ಗ್ರಾಮದಿಂದ ಯಾದಗಿರಿ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಯಾದಗಿರಿ ಪಟ್ಟಣದಲ್ಲಿ 3 ದಿನ ಲಾಕ್‌ಡೌನ್ ಇದೆ. ಬೈಕಲ್ಲಿ ಬಂದರೆ ಪೊಲೀಸರು ಸೀಜ್ ಮಾಡಬಹುದೆಂಬ ಭಯದಿಂದ ಮಗಳನ್ನು ಹೊತ್ತುಕೊಂಡು ಬಂದಿದ್ದಾರೆ. 

ಕೊರೊನಾ ಮಧ್ಯೆ ಟೂಲ್‌ಕಿಟ್ ಬಾಂಬ್: ಮೋದಿ ವಿರುದ್ಧ ಕುತಂತ್ರ? ಸೌಮ್ಯಾ ವರ್ಮಾ ಯಾರು?