ಲಾಕ್‌ಡೌನ್  

(Search results - 4545)
 • Saif Ali Khan reveals what he and wife kareena kapoor did in last lockdown

  Cine WorldSep 16, 2021, 7:29 PM IST

  ಸೈಫ್ ಮತ್ತು ಕರೀನಾ ಲಾಕ್‌ಡೌನ್‌ನಲ್ಲಿ ಏನು ಮಾಡಿದ್ದರು ನೋಡಿ ಇಲ್ಲಿದೆ!

  ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ಅವರ ಭೂತ್ ಪೊಲೀಸ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ. ಚಿತ್ರದ ಪ್ರಚಾರಕ್ಕಾಗಿ, ಸೈಫ್ ತನ್ನ ಸಹನಟಿಯರಾದ ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರೊಂದಿಗೆ ಹಾಸ್ಯನಟ ಕಪಿಲ್ ಶರ್ಮಾ ಅವರ ದಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ, ಸೈಫ್ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದು. ಕೆಳಗೆ ಓದಿ, 

 • BMTC To Stop Volvo Bus Service in Bengaluru pod
  Video Icon

  stateSep 15, 2021, 11:50 AM IST

  ಬಿಎಂಟಿಸಿ ಪ್ರಯಾಣಿಕರಿಗೆ ಕಹಿಸುದ್ದಿ, ದಶಕಗಳ ವೋಲ್ವೋ ಬಸ್‌ ದರ್ಬಾರ್‌ಗೆ ಬ್ರೇಕ್?

  ಬೆಂಗಳೂರಿನಲ್ಲಿ ಇನ್ಮುಂದೆ ಓಲ್ವೋ ಬಸ್‌ಗಳು ಇನ್ಮುಂದೆ ಕಾಣುವುದಿಲ್ವಾ? ಹೌದು ದಶಕಗಳ ದರ್ಬಾರ್‌ಗೆ ಅಂತ್ಯ ಹಾಡಲು ಓಲ್ವೋ ಬಸ್‌ಗಳು ಸಜ್ಜಾಗಿವೆ. ಲಾಕ್‌ಡೌನ್‌ ಇಂತಹುದ್ದೊಂದು ನಿರ್ಧಾರ ಕೈಗೊಳ್ಳಲು ಪ್ರೇರೇಪಿಸಿದೆ

 • Minister Shivaram Hebbar Leads Revolution in Labor Department hls
  Video Icon

  stateSep 8, 2021, 5:09 PM IST

  ಕಾರ್ಮಿಕರ ಕಲ್ಯಾಣಕ್ಕಾಗಿ ಶಿವರಾಂ ಹೆಬ್ಬಾರರ ದಿಟ್ಟ ಹೆಜ್ಜೆ, ಇಲಾಖೆಗೆ ಸಿಕ್ತು ಹೈಟೆಕ್ ಸ್ಪರ್ಶ..!

  ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್‌ರಿಗೆ ಬೊಮ್ಮಾಯಿ ಸರ್ಕಾರದಲ್ಲಿಯೂ ಸಚಿವರಾಗುವ ಸೌಭಾಗ್ಯ ಒದಗಿ ಬಂತು. ದಕ್ಷತೆ, ಪ್ರಾಮಾಣಿಕತೆ ಹಾಗೂ ಕಾರ್ಮಿಕ ಇಲಾಖೆಗೆ ಶಿವರಾಮ್ ಹೆಬ್ಬಾರರು ಕೊಟ್ಟ ಸ್ಪರ್ಶದಿಂದ ಎರಡನೇ ಬಾರಿಯೂ ಅವರಿಗೆ ಸಚಿವ ಸ್ಥಾನ ಒದಗಿ ಬಂತು. 

 • Canadians are having more sex during the pandemic masturbation increased mah

  relationshipAug 31, 2021, 10:11 PM IST

  ಅಂದುಕೊಂಡಂತೆ ಆಗಲಿಲ್ಲ.. ಲಾಕ್‌ ಡೌನ್‌ನಲ್ಲಿ ಸೆಕ್ಸ್ ಬಿಟ್ಟು ಹಸ್ತಮೈಥುನಕ್ಕಿಳಿದರು!

  ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಪ್ರಾಂತೀಯ ಮಹಿಳಾ ಆರೋಗ್ಯ ಸಂಶೋಧನಾ ಸಂಸ್ಥೆಯನ್ನು ಮುನ್ನಡೆಸುತ್ತಿರುವ ವೈದ್ಯೆ ಟೈಮ್ ಪ್ಯಾಟರ್ನ್ ನನ್ನು ತೆರೆದಿಡುತ್ತದೆ. ಸಾಂಕ್ರಾಮಿಕ ರೋಗ ಲೈಂಗಿಕ ಜೀವನದ ಮೇಲೆ ಯಾವ ಪರಿಣಾಮ ಬೀರಿತು ಎನ್ನುವುದನ್ನು ಹೇಳಿದ್ದಾರೆ.

 • Maharashtra Kerala asked to impose night curfew as covid cases spike pod

  IndiaAug 28, 2021, 7:30 AM IST

  ಕೇರಳ, ಮಹಾರಾಷ್ಟ್ರಕ್ಕೆ ಮತ್ತೆ ನಿರ್ಬಂಧಿಸಿ: ಕೇಂದ್ರ ಸರ್ಕಾರದ ಸಲಹೆ!

  * 2 ರಾಜ್ಯಗಳಲ್ಲಿ ಕೋವಿಡ್‌ ಕೇಸು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕಳವಳ

  * ಕೇರಳ, ಮಹಾರಾಷ್ಟ್ರಕ್ಕೆ ಮತ್ತೆ ನಿರ್ಬಂಧ ಲಾಕ್‌ಡೌನ್‌ ಭೂತ 

  * ಕೇಂದ್ರ ಸರ್ಕಾರದ ಸಲಹೆ

  * ರಾತ್ರಿ ಕರ್ಫ್ಯೂ ಹೇರಲು ತಾಕೀತು

 • Bus resumes to Chennai, Mumbai From Hubballi after Four Months grg

  Karnataka DistrictsAug 27, 2021, 12:48 PM IST

  4 ತಿಂಗಳ ಬಳಿಕ ಚೆನೈ, ಮುಂಬೈಗೆ ಬಸ್‌ ಸಂಚಾರ ಪುನಾರಂಭ

  ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಚೆನೈಗೆ ವೋಲ್ವೊ ಮತ್ತು ಮುಂಬೈಗೆ ಸ್ಲೀಪರ್‌ ಬಸ್‌ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳನ್ನು ಹೆಚ್ಚಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.
   

 • New Zealand locks down over 1 st Covid Case hls
  Video Icon

  IndiaAug 18, 2021, 10:00 AM IST

  ಒಂದು ಕೋವಿಡ್ ಕೇಸ್, 3 ದಿನ ಇಡೀ ನ್ಯೂಜಿಲೆಂಡ್ ಲಾಕ್‌ಡೌನ್..!

  ವ್ಯಕ್ತಿಯೊಬ್ಬರಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ನ್ಯೂಜಿಲೆಂಡ್‌ನಲ್ಲಿ ದೇಶಾದ್ಯಂತ ಮೂರು ದಿನ ಲಾಕ್ಡೌನ್‌ ಘೋಷಿಸಲಾಗಿದೆ. 

 • New Zealand PM Ardern orders nationwide lockdown over one Covid 19 case pod

  InternationalAug 18, 2021, 7:50 AM IST

  1 ಕೊರೋನಾ ಕೇಸ್‌ ಪತ್ತೆ: ಇಡೀ ನ್ಯೂಜಿಲೆಂಡ್‌ ಲಾಕ್‌ಡೌನ್!

  * ವ್ಯಕ್ತಿಯೊಬ್ಬರಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೋನಾ ಸೋಂಕು ಪತ್ತೆ

  * ನ್ಯೂಜಿಲೆಂಡ್‌ನಲ್ಲಿ ದೇಶಾದ್ಯಂತ ಮೂರು ದಿನ ಲಾಕ್ಡೌನ್‌

  * ನಾವು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದರಿಲ್ಲ

 • 8 Districts Of Karnataka Imposes weekend curfew due covid cases snr

  stateAug 15, 2021, 7:51 AM IST

  ಕೋವಿಡ್ ಕರ್ಫ್ಯೂ : 3 ಜಿಲ್ಲೆಗಳು ಸಂಪೂರ್ಣ ಸ್ತಬ್ಧ

  • ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ
  • ರಾಜ್ಯದ 8 ಗಡಿ ಜಿಲ್ಲೆಯಲ್ಲಿ ಎರಡನೇ ವಾರವೂ ವಾರಾಂತ್ಯದ ಲಾಕ್‌ಡೌನ್‌ 
 • Karnataka coronavirus cases to India England test top 10 News of August 12 ckm

  NewsAug 12, 2021, 5:04 PM IST

  ಆ.15ರ ಬಳಿಕ ಜನರ ಸ್ವಾತಂತ್ರ್ಯಕ್ಕೆ ನಿರ್ಬಂಧ, ಮಳೆ ಮಡುವೆ ಟೆಸ್ಟ್ ಪಂದ್ಯ ಆರಂಭ; ಆ.12ರ ಟಾಪ್ 10 ಸುದ್ದಿ!

  ಸ್ವಾತಂತ್ರ್ಯ ದಿನಾಚರಣೆ ಬಳಿಕ ಕರ್ನಾಟಕದಲ್ಲಿ ಜನರು ಸ್ವಾತಂತ್ರ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಕೊರೋನಾ ಹೆಚ್ಚಳ ಕಾರಣ ಲಾಕ್‌ಡೌನ್ ಕುರಿತು ಸರ್ಕಾರ ಚಿಂತಿಸುತ್ತಿದೆ. ಮಾರ್ಷಲ್ ಜೊತೆ ಜಟಾಪಟಿ, ಅಧಿವೇಶನ ಸ್ಥಗಿತದ ಮೂಲಕ ಸಂಸತ್ ಕಲಾಪ ಮತ್ತೆ ವ್ಯರ್ಥವಾಗಿದೆ. ಮಳೆ ನಡುವೆ 2ನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಮೋದಿ ಭೇಟಿಯಾಗಲು ಬಂದ 10ರ ಪೋರಿ, ಸ್ಯಾಂಡಲ್‌ವುಡ್‌ನಲ್ಲಿ ಜಾಕ್ವಲಿನ್ ಸವಾರಿ ಸೇರಿದಂತೆ ಆಗಸ್ಟ್ 12ರ ಟಾಪ್ 10 ಸುದ್ದಿ ಇಲ್ಲಿವೆ.

 • Covid 19 Spike: Another Round of Lockdown in Karnataka Soon snr
  Video Icon

  stateAug 12, 2021, 1:15 PM IST

  ಏರಿದ ಕೊರೋನಾ : ಆಗಸ್ಟ್ 15ರ ಬಳಿಕ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್?

  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಆತಂಕ ಎದುರಾಗಿದ್ದು ಮತ್ತೆ ಲಾಕ್‌ಡೌನ್ ಮಾತುಗಳು ಕೇಳಿ ಬಂದಿದೆ. 

  ಕೇರಳದಲ್ಲಿ ಸೋಂಕು ಏರಿದೆ. ಗಡಿ ಜಿಲ್ಲೆಗಳಲ್ಲೂ ಏರುತ್ತಲಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಈ ಬಾರಿಯೂ ಲಾಕ್‌ಡೌನ್‌ ಮಾಡೋದು ಫಿಕ್ಸ್ ಎನ್ನುವ ಮಾತು ಸಚಿವರ ಮಾತಿನಿಂದ  ತಿಳಿದು ಬಂದಿದೆ. 

 • Coronavirus in Karnataka To love u rachu Kannada Film tragegy News Hour video ckm
  Video Icon

  IndiaAug 9, 2021, 11:08 PM IST

  ಆ.15ರ ಬಳಿಕ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಸುಳಿವು ನೀಡಿದ ಸಚಿವ ಅಶೋಕ್!

  ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ಹೆಚ್ಚಳಗೊಂಡಿದೆ. ಹೀಗಾಗಿ ಇಂದು ಬಿಬಿಎಂಪಿ ಆಯುಕ್ತರ ಜೊತೆ ಸಚಿವ ಆರ್ ಅಶೋಕ್ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅಶೋಕ್, ಆಗಸ್ಟ್ 15ರ ಬಳಿಕ ಮತ್ತೆ ಲಾಕ್‌ಡೌನ್ ಸುಳಿವು ನೀಡಿದ್ದಾರೆ. ಇತ್ತ ಮಾಸ್ತಿಗುಡಿ ಚಿತ್ರದ ದುರಂತದ ಬಳಿಕ ಕನ್ನಡ ಚಿತ್ರರಂಗ ಹೆಚ್ಚಿನ ಮುತುವರ್ಜಿ ವಹಿಸಿ ಶೂಟಿಂಗ್ ಮಾಡುವುದಾಗಿ ಹೇಳಿತ್ತು. ಆದರೆ ರಚ್ಚು ಲವ್ ಯೂ ಚಿತ್ರದ ಶೂಟಿಂಗ್ ವೇಳೆ ಫೈಟರ್ ಸಾವನ್ನಪ್ಪಿದ್ದಾನೆ. ಚಿತ್ರ ತಂಡ ಒಂದೊಂದು ಕಾರಣಗಳನ್ನು ಹೇಳುತ್ತಿದೆ. ಇಂದಿನ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

 • Weekend curfew and lockdown likely to be imposed in Bengaluru snr
  Video Icon

  Karnataka DistrictsAug 9, 2021, 1:55 PM IST

  ಮತ್ತೆ ಲಾಕ್‌ಡೌನ್ ಸುಳಿಯಲ್ಲಿ ಬೆಂಗಳೂರು : ಇನ್ನಷ್ಟು ಟಫ್ ರೂಲ್ಸ್

  ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಮಾರಿ ಎರಿಕೆಯಾಗುತ್ತಿದೆ.  ಬೆಂಗಳೂರಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತೆ ಟಫ್ ರೂಲ್ಸ್ ಜಾರಿ ಮಾಡುವ ಸಾಧ್ಯತೆ ಇದೆ. 

  ಮತ್ತೆ ಲಾಕ್‌ಡೌನ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಚಿಂತನೆಯು ನಡೆದಿದೆ ಸಚಿವ ಆರ್. ಅಶೋಕ್  ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 

 • Tough Rules Inevitable if 3rd wave becomes Serious in Karnataka grg
  Video Icon

  stateAug 9, 2021, 11:06 AM IST

  ಜನರ ಕೈಯಲ್ಲಿದೆ 'ಲಾಕ್‌ಡೌನ್‌' ಭವಿಷ್ಯ: ಮೈಮರೆತರೆ ಅಪಾಯ ಫಿಕ್ಸ್‌..!

  ಹಬ್ಬ, ಜಾತ್ರೆ ಮಾಡಿ ಅದರೆ ಕೊರೋನಾ ನಿಯಮಗಳನ್ನ ಪಾಲನೆ ಮಾಡಿ. ಲಾಕ್‌ಡೌನ್‌ ಭವಿಷ್ಯ ಜನರ ಕೈಯಲ್ಲಿದೆ. 

 • Increase in RT Number Hints at 3rd Wave of Covid 19 in Karnataka hls
  Video Icon

  stateAug 8, 2021, 9:56 AM IST

  ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿದ RT ನಂಬರ್: 3 ನೇ ಅಲೆ ಭೀತಿ ಇನ್ನೂ ಹೆಚ್ಚಳ

  ರಾಜ್ಯದಲ್ಲಿ 3 ನೇ ಅಲೆ ಭೀತಿ ಶುರುವಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ, ವೀಕೆಂಡ್ ಲಾಕ್‌ಡೌನ್ ಜಾರಿಗೊಳಿಸಿದೆ. ರಾಜ್ಯದಲ್ಲಿ ಜುಲೈನಲ್ಲಿ ರೀ ಪ್ರೊಡಕ್ಷನ್ ನಂಬರ್ (RT) ಏರಿಕೆಯಾಗಿದೆ.