ಕೊರೋನಾ ಮಧ್ಯೆ ಟೂಲ್‌ಕಿಟ್ ಬಾಂಬ್: ಮೋದಿ ವಿರುದ್ಧ ಕುತಂತ್ರ?: ಸೌಮ್ಯಾ ವರ್ಮಾ ಯಾರು?
ಪ್ರಧಾನಿ ಮೋದಿ ವರ್ಚಸ್ಸು ಹಾಳು ಮಾಡಲು ಕಾಂಗ್ರೆಸ್ ಹೆಣೆಯಿತಾ ಟೂಲ್‌ಕಿಟ್ ಕುತಂತ್ರ? ಕೊರೋನಾ ಎರಡನೇ ಅಲೆಗೆ ಇಂಡಿಯನ್ ವೈರಸ್ ಹೆಸರಿಟ್ಟಿದ್ದು ಅವರೇನಾ? ಬಿಜೆಪಿ ಟೂಲ್ ಕಿಟ್ ಬಾಂಬ್, ಕಾಂಗ್ರೆಸ್ ಫೋರ್ಜರಿ ಆರೋಪ. ಟೂಲ್‌ಕಿಟ್ ಹಿಂದಿನ ಅಸಲಿ ಸೂತ್ರದಾರರು ಯಾರು?
ನವದೆಹಲಿ(ಮಢ.20): ಪ್ರಧಾನಿ ಮೋದಿ ವರ್ಚಸ್ಸು ಹಾಳು ಮಾಡಲು ಕಾಂಗ್ರೆಸ್ ಹೆಣೆಯಿತಾ ಟೂಲ್‌ಕಿಟ್ ಕುತಂತ್ರ? ಕೊರೋನಾ ಎರಡನೇ ಅಲೆಗೆ ಇಂಡಿಯನ್ ವೈರಸ್ ಹೆಸರಿಟ್ಟಿದ್ದು ಅವರೇನಾ? ಬಿಜೆಪಿ ಟೂಲ್ ಕಿಟ್ ಬಾಂಬ್, ಕಾಂಗ್ರೆಸ್ ಫೋರ್ಜರಿ ಆರೋಪ. ಟೂಲ್‌ಕಿಟ್ ಹಿಂದಿನ ಅಸಲಿ ಸೂತ್ರದಾರರು ಯಾರು?
ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ
ಟೂಲ್ ಕಿಟ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಆದರೆ ಇವೆಲ್ಲದರ ನಡುವೆ ಕೇಳಿ ಬಂದ ಹೆಸರು ಸೌಮ್ಯಾ ವರ್ಮಾ ಯಾರು? ಈ ಕುರಿತಾದ ಒಂದು ವರದಿ ಇಲ್ಲಿದೆ.