ರಾಜಧಾನಿಯಲ್ಲಿ ರೈತ ಕ್ರಾಂತಿ; 125 ಟ್ರಾಕ್ಟರ್‌ ಬಳಕೆಗೆ ಮಾತ್ರ ಅವಕಾಶ, ಷರತ್ತು ಅನ್ವಯ!

ಕೇಂದ್ರ ಕೃಷಿಕಾಯ್ದೆಯನ್ನು ವಿರೋಧಿಸಿ, ರಾಜಧಾನಿಯಲ್ಲಿ ರೈತರು ಟ್ರಾಕ್ಟರ್ ಪರೇಡ್ ನಡೆಸಲು ಮುಂದಾಗಿದ್ದಾರೆ. ಪರೇಡ್‌ಗೆ  ಟ್ರಾಲಿ ಇಲ್ಲದ 125 ಟ್ರಾಕ್ಟರ್‌ಗಳನ್ನು ಬಳಸಲು ಮಾತ್ರ ಅವಕಾಶ ಕೊಡಲಾಗಿದೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ರ್ಯಾಲಿ ಸಾಗಲಿದೆ. 

Share this Video

ಬೆಂಗಳೂರು (ಜ. 26): ಕೇಂದ್ರ ಕೃಷಿಕಾಯ್ದೆಯನ್ನು ವಿರೋಧಿಸಿ, ರಾಜಧಾನಿಯಲ್ಲಿ ರೈತರು ಟ್ರಾಕ್ಟರ್ ಪರೇಡ್ ನಡೆಸಲು ಮುಂದಾಗಿದ್ದಾರೆ. ಪರೇಡ್‌ಗೆ  ಟ್ರಾಲಿ ಇಲ್ಲದ 125 ಟ್ರಾಕ್ಟರ್‌ಗಳನ್ನು ಬಳಸಲು ಮಾತ್ರ ಅವಕಾಶ ಕೊಡಲಾಗಿದೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ರ್ಯಾಲಿ ಸಾಗಲಿದೆ. 

ರೈತರ ಟ್ರಾಕ್ಟರ್‌ಗಳನ್ನು ಪೊಲೀಸರು ತಡೆಯುತ್ತಿದ್ದಾರೆ, ನಾವಿದಕ್ಕೆ ಬಗ್ಗಲ್ಲ: ಕೋಡಿಹಳ್ಳಿ

ಈಗಾಗಲೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ರೈತರು ಆಗಮಿಸಿದ್ದಾರೆ. ಧ್ವಜಾರೋಹಣದ ಬಳಿಕ ಪರೇಡ್ ಶುರುವಾಗಿದೆ. ಈ ಪರೇಡ್‌ಗೆ ಇನ್ನಷ್ಟು ರೈತರು ಸೇರಿಕೊಳ್ಳುವ ನಿರೀಕ್ಷೆ ಇದೆ. 

Related Video