Asianet Suvarna News Asianet Suvarna News

ಮಹಾಮಾರಿ ಬ್ಲಾಕ್ ಫಂಗಸ್ : ಏನಿದು..? ಕಂಟ್ರೋಲ್ ಹೇಗೆ?

  • ಕೋವಿಡ್ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿದೆ ಬ್ಲಾಕ್ ಫಂಗಸ್
  • ಬ್ಲಾಕ್ ಫಂಗಸ್ ಬಂದ ರೋಗಿಗಳಲ್ಲಿರುವ ಲಕ್ಷಣಗಳೇನು..?
  • ಬ್ಲಾಕ್‌ ಫಂಗಸ್‌ಗೆ ಔಷಧೋಪಚಾರಗಳೇನು..?

 

ಬೆಂಗಳೂರು (ಮೇ.15): ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನದಿನವೂ ಏರಿಕೆಯಾಗುತ್ತಿದೆ. 

ಕೋವಿಡ್‌ನಿಂದ ಗುಣಮುಖರಾದವರಿಗೆ ಬ್ಲಾಕ್‌ ಫಂಗಸ್ ಅಟ್ಯಾಕ್ ಸಾಧ್ಯತೆ, ಗಾಬರಿ ಬೇಡ.! .

ಇದೇವೇಳೆ ಮತ್ತೊಂದು ಆತಂಕ ಎದುರಾಗಿದೆ. ಬ್ಲಾಕ್‌ ಫಂಗಸ್‌ ಎಂಬ ರೋಗ ದಾಳಿ ಮಾಡುತ್ತಿದೆ. ಇದರ ಲಕ್ಷನ ಏನು, ತಡೆ ಹೇಗೆ..? ಇಲ್ಲಿದೆ ಮಾಹಿತಿ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories