ಪಾದರಾಯನಪುರ ಪುಂಡಾಟಕ್ಕೆ ಬಿಗ್ ಟ್ವಿಸ್ಟ್‌; ಸಿಕ್ಕಿದೆ ಎಕ್ಸ್‌ಕ್ಲೂಸಿವ್ ಆಡಿಯೋ..!

ಪಾದರಾಯನಪುರ ಗಲಾಟೆಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪಾದರಾಯನ ಪುರ ಗಲಾಟೆ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೇ ಸುವರ್ಣ ನ್ಯೂಸ್. ಪುಂಡಾಟದ ಪಿನ್ ಟು ಪಿನ್ ವರದಿಯನ್ನು ನೀಡಿತ್ತು. ವಾರಿಯರ್ಸ್ ಮೇಲೆ ಹಲ್ಲೆ ಮಾಡಲು ಮೊದಲೇ ಪ್ರಿ ಪ್ಲಾನ್ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಆಡಿಯೋ ಸಿಕ್ಕಿದ್ದು, ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಅಡಿಯೋದಲ್ಲಿ ಇರೋದೇನು? ಇಲ್ಲಿದೆ ನೋಡಿ..! 

First Published May 16, 2020, 3:55 PM IST | Last Updated May 16, 2020, 3:55 PM IST

ಬೆಂಗಳೂರು (ಮೇ. 16): ಪಾದರಾಯನಪುರ ಗಲಾಟೆಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪಾದರಾಯನ ಪುರ ಗಲಾಟೆ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೇ ಸುವರ್ಣ ನ್ಯೂಸ್. ಪುಂಡಾಟದ ಪಿನ್ ಟು ಪಿನ್ ವರದಿಯನ್ನು ನೀಡಿತ್ತು. ವಾರಿಯರ್ಸ್ ಮೇಲೆ ಹಲ್ಲೆ ಮಾಡಲು ಮೊದಲೇ ಪ್ರಿ ಪ್ಲಾನ್ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಆಡಿಯೋ ಸಿಕ್ಕಿದ್ದು, ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಅಡಿಯೋದಲ್ಲಿ ಇರೋದೇನು? ಇಲ್ಲಿದೆ ನೋಡಿ..! 

ಕರೆದಾಗ ಕ್ವಾರಂಟೈನ್ ಆಗಿದ್ರೆ ಇಂಥಾ ಸ್ಥಿತಿ ಬರ್ತಿತ್ತಾ? ಈಗ ನೋಡಿ ಅವಸ್ಥೆ!