ಕರೆದಾಗ ಕ್ವಾರಂಟೈನ್ ಆಗಿದ್ರೆ ಇಂಥಾ ಸ್ಥಿತಿ ಬರ್ತಿತ್ತಾ? ಈಗ ನೋಡಿ ಅವಸ್ಥೆ!
ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಕರೋನಾ/ ಹೇಳಿಕೆ ನೀಡಿದವರೆಲ್ಲ ಎಲ್ಲಿ ಹೋದರು?/ ಇಡೀ ಬೆಂಗಳೂರು ಕಂಟ್ರೋಲ್ ಗೆ ಬಂದರೂ ಪಾದರಾಯನಪುರ ಬರುತ್ತಿಲ್ಲ ಯಾಕೆ?
ಬೆಂಗಳೂರು(ಮೇ 11) ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಕೊರೋನಾ.. ಎಲ್ಲಿಂದ ಎಲ್ಲಿಗೆ ಹೋಯ್ತು? ಪಾದರಾಯನಪುರ!
ಎಲ್ಲಿಗೂ ಪ್ರಯಾಣ ಮಾಡಿಲ್ಲ, ಆದರೂ ಕೊರೋನಾ ಬಂತು!
ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಕರೆದುಕೊಂಡು ಹೋದಾಗ ಅಲ್ಲಿಯೂ ಕೊರೋನಾ ವ್ಯಾಪಿಸಿತು.