Asianet Suvarna News Asianet Suvarna News

ಇದು ದೊಡ್ಡವರ ಮಕ್ಕಳ ಡರ್ಟಿ ಪಿಚ್ಚರ್, ಇವರೇ ಹೀಗಾಗೋದೇಕೆ?

ತಂದೆ ಕರ್ನಾಟಕದ ವರ್ಣರಂಜಿತ ರಾಜಕಾರಣಿ, ತಾಯಿ ಇಡೀ ದೇಶವೇ ಮೆಚ್ಚಿದ ನೃತ್ಯಗಾತಿ. ಆದ್ರೆ ಮಗ ಮಾತ್ರ ಡ್ರಗ್ ಪೆಡ್ಲರ್. ದೇಶದ ನಂಬರ್ ವನ್ ಡಾನ್ಸರ್ ಮಗನಿಗೆ ಇದೆಂತಹಾ ಶೋಕಿ. ಎಂತಹವರ ಮಗ ಏನಾಗಿ ಹೋದ! ಡ್ರಗ್ಸ್ ದಂಧೆಯಲ್ಲಿ ದೊಡ್ಡವರ ಮಕ್ಕಳೇ ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವೇನು? ಇಲ್ಲಿದೆ ಒಂದು ವರದಿ

ಬೆಂಗಲೂರು(ಸೆ.16) ತಂದೆ ಕರ್ನಾಟಕದ ವರ್ಣರಂಜಿತ ರಾಜಕಾರಣಿ, ತಾಯಿ ಇಡೀ ದೇಶವೇ ಮೆಚ್ಚಿದ ನೃತ್ಯಗಾತಿ. ಆದ್ರೆ ಮಗ ಮಾತ್ರ ಡ್ರಗ್ ಪೆಡ್ಲರ್. ದೇಶದ ನಂಬರ್ ವನ್ ಡಾನ್ಸರ್ ಮಗನಿಗೆ ಇದೆಂತಹಾ ಶೋಕಿ.

ಮಾಫಿಯಾ ಬಗ್ಗೆ ಮಾತಾಡ್ತೀನಿ ಎಂದ ಶ್ರೀರೆಡ್ಡಿ: ಯಾವಾಗಲೋ ಡ್ರಗ್ಸ್ ತಗೊಂಡೋರಿಗೆ ಈಗ ಢವಢವ

ಎಂತಹವರ ಮಗ ಏನಾಗಿ ಹೋದ! ಡ್ರಗ್ಸ್ ದಂಧೆಯಲ್ಲಿ ದೊಡ್ಡವರ ಮಕ್ಕಳೇ ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವೇನು? ಇಲ್ಲಿದೆ ಒಂದು ವರದಿ

Video Top Stories