Asianet Suvarna News

ಮಾಫಿಯಾ ಬಗ್ಗೆ ಮಾತಾಡ್ತೀನಿ ಎಂದ ಶ್ರೀರೆಡ್ಡಿ: ಯಾವಾಗಲೋ ಡ್ರಗ್ಸ್ ತಗೊಂಡೋರಿಗೆ ಈಗ ಢವಢವ

Sep 16, 2020, 4:16 PM IST

ಟಾಲಿವುಡ್‌ನಲ್ಲಿಯೂ ಡ್ರಗ್ಸ್ ದಂಧೆಯ ವಾಸನೆ ಸಿಕ್ಕಿದೆ. ಸ್ಯಾಂಡಲ್‌ವುಡ್, ಬಾಲಿವುಡ್‌ನಲ್ಲಿ ಡ್ರಗ್ಸ್ ಬಗ್ಗೆ ಈಗಾಗಲೇ ಮಾಫಿಯಾವೇ ಹೊರಗೆ ಬರುತ್ತಿದ್ದು, ಇದೀಗ ತೆಲುಗು ಇಂಡಸ್ಟ್ರಿಯಲ್ಲಿ ಇದು ಸದ್ದು ಮಾಡಿದೆ.

ಸಿಸಿಬಿ ವಶದಲ್ಲಿರೋ ಸಂಜನಾ ಬಳಿ ಇದೆ ಕೋಟಿ ಕೋಟಿ ಆಸ್ತಿ..!

ಯಾವುದೋ ಕಾಲದಲ್ಲಿ ಡ್ರಗ್ಸ್ ತೆಗೆದುಕೊಂಡವರಿಗೆ ಈಗ ಡವಡವ..! ನಟಿ ಶ್ರೀರೆಡ್ಡಿ ಡ್ರಗ್ಸ್ ಬಗ್ಗೆ ಮಾತನಾಡುತ್ತೇನೆ, ನನಗೆ ರಕ್ಷಣೆ ಕೊಡಿ ಎಂದಿದ್ದಾರೆ. ಇದೀಗ ಟಾಲಿವುಡ್‌ನಲ್ಲಿಯೂ ಡ್ರಗ್ಸ್ ಚರ್ಚೆ ಶುರುವಾಗಿದೆ.