'ನಾನು ನೂರಕ್ಕೆ ನೂರರಷ್ಟು ಏಕಪತ್ನಿ ವ್ರತಸ್ಥ, ಒಬ್ಬಳೇ ಹೆಂಡತಿ, ಬೇರೆ ಯಾವುದೇ ಸಂಬಂಧವಿಲ್ಲ'

'ನಾನು ನೂರಕ್ಕೆ ನೂರರಷ್ಟು ಏಕಪತ್ನಿ ವ್ರತಸ್ಥ, ನನಗೆ ಒಬ್ಬಳೇ ಹೆಂಡತಿ, ಬೇರೆ ಯಾವುದೇ ಸಂಬಂಧ ಇಲ್ಲ. ನಾನು ಏಕಪತ್ನಿ ವ್ರತಸ್ಥ ಎಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ' ಎಂದು ಶಾಸಕ ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 24): ಸುಧಾಕರ್ ಹಾಕಿದ ಸಿಂಗಲ್ ವೈಫ್ ಚಾಲೆಂಜ್‌ಗೆ ಒಬ್ಬೊಬ್ಬರೇ ಪ್ರತಿಕ್ರಿಯಿಸುತ್ತಿದ್ದಾರೆ. 'ನಾನು ನೂರಕ್ಕೆ ನೂರರಷ್ಟು ಏಕಪತ್ನಿ ವ್ರತಸ್ಥ, ನನಗೆ ಒಬ್ಬಳೇ ಹೆಂಡತಿ, ಬೇರೆ ಯಾವುದೇ ಸಂಬಂಧ ಇಲ್ಲ. ನಾನು ಏಕಪತ್ನಿ ವ್ರತಸ್ಥ ಎಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ' ಎಂದು ಶಾಸಕ ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ. ಅವರ ಹುದ್ದೆಗೆ ತಕ್ಕ ಮಾತುಗಳಲ್ಲ ಇದು. ಹಾಗೆಲ್ಲಾ ಹೇಳಬಾರದು. ಅದ್ಯಾಕೆ ಹಾಗೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಯಾರು ಸತ್ಯಹರಿಶ್ಚಂದ್ರರು ಅಲ್ರೀ, ಅವೆಲ್ಲಾ ಮನುಷ್ಯ ಸಹಜ: ಎಚ್‌ಡಿಕೆ

Related Video