ಬರಲಿದೆ ಕೊರೋನಾ 3ನೇ ಅಲೆ : ಎದುರಿಸಲು ಹೇಗಿರಬೇಕು ಸಿದ್ಧತೆ..?
- ಕೊರೋನಾ ಎರಡನೆ ಅಲೆಯಿಂದ ತತ್ತರಿಸಿರುವ ಕರುನಾಡು
- ಅಪ್ಪಳಿಸಲಿದೆ ಕೊರೋನಾ ಮೂರನೆ ಅಲೆ
- 3ನೆ ಅಲೆ ಎದುರಿಸಲು ತಜ್ಞ ವೈದ್ಯರನ್ನೊಳಗೊಂಡ ಸಮಿತಿಯಿಂದ ಸಲಹೆ ಸೂಚನೆ
ಬೆಂಗಳೂರು (ಜೂ.03): ರಾಜ್ಯದಲ್ಲಿ ಎರಡನೇ ಕೊರೋನಾ ಅಲೆಯೇ ತಲ್ಲಣಗೊಳಿಸಿದೆ. ಇನ್ನು 3ನೆ ಅಲೆಯ ಬಗ್ಗೆ ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೊವಿಡ್ : 3ನೇ ಅಲೆ ತಡೆಗೆ ಡಾ. ದೇವಿ ಶೆಟ್ಟಿಸಮಿತಿ ..
ಡಾ.ದೇವಿಪ್ರಸಾದ್ ಶೆಟ್ಟಿ ಮೂರನೇ ಅಲೆ ಎದುರಿಸಲು ಈಗಲೇ ಸಿದ್ಧರಾಗಿ ಎಂದು ಕೆಲವೊಂದು ಸಲಹೆ ನೀಡಿದ್ದಾರೆ. ಯಾವ ರೀತಿಯ ಸಿದ್ಧತೆ ಮಾಡಕೊಳ್ಳಬೇಕೆಂದು ಸೂಚಿಸಿದ್ದಾರೆ.