ಮಾಸ್ಕ್ ಬಳಕೆ ಬಗ್ಗೆ ಡಾ. ದೇವಿ ಶೆಟ್ಟಿ ಅಮೂಲ್ಯ ಸಲಹೆ

  • ಕೊರೋನಾವೈರಸ್‌ ಸೋಂಕು ಹಿನ್ನೆಲೆಯಲ್ಲಿ ಸರ್ಜಿಕಲ್ ಮಾಸ್ಕ್‌ಗೆ ಭಾರೀ ಬೇಡಿಕೆ
  • ಖ್ಯಾತ ಹೃದ್ರೋಗ ತಜ್ಞ, ನಾರಾಯಣ ಆಸ್ಪತ್ರೆಯ ದೇವಿ ಶೆಟ್ಟಿ ಅಮೂಲ್ಯ ಸಲಹೆ
  • ಸರ್ಜಿಕಲ್ ಮಾಸ್ಕ್ ಬಳಸೋದು ಸರೀನಾ? ಇಲ್ಲಿದೆ ಅಮೂಲ್ಯ ಸಲಹೆ 
First Published Apr 9, 2020, 5:42 PM IST | Last Updated Apr 9, 2020, 5:42 PM IST

ಬೆಂಗಳೂರು (ಏ.09): ಕೊರೋನಾವೈರಸ್‌ ಸೋಂಕು ಹಿನ್ನೆಲೆಯಲ್ಲಿ ಸರ್ಜಿಕಲ್ ಮಾಸ್ಕ್‌ಗೆ ಭಾರೀ ಬೇಡಿಕೆ ಉಂಟಾಗಿದೆ. ಈ ಬಗ್ಗೆ ಖ್ಯಾತ ಹೃದ್ರೋಗ ತಜ್ಞ, ನಾರಾಯಣ ಆಸ್ಪತ್ರೆಯ ದೇವಿಪ್ರಸಾದ್ ಶೆಟ್ಟಿ ಅಮೂಲ್ಯವಾದ ಸಲಹೆ ನೀಡಿದ್ದಾರೆ. ಸಾರ್ವಜನಿಕರು ಸರ್ಜಿಕಲ್ ಮಾಸ್ಕ್ ಬಳಸೋದು ಸರೀನಾ? ಈ ಸ್ಟೋರಿ ನೋಡಿ...

ಇದನ್ನೂ ನೋಡಿ | ಕೊರೋನಾ ರುದ್ರನರ್ತನ: ಡಾ. ಸುಧಾಕರ್ ಟ್ವೀಟ್ ಹೊತ್ತು ತಂದಿದೆ ಆಶಾಕಿರಣ...

ಮೊದಲ ಕೊರೋನಾ ಕೇಸ್‌ ಪತ್ತೆಯಾಗಿ 1 ಮಾಸ; ರಾಜ್ಯದಲ್ಲಿ ವರ್ಕ್ ಆಯ್ತು ಟ್ರಿಪಲ್ T ಸೂತ್ರ
"

Video Top Stories