ಕೊರೋನಾ ರುದ್ರನರ್ತನ: ಡಾ. ಸುಧಾಕರ್ ಟ್ವೀಟ್ ಹೊತ್ತು ತಂದಿದೆ ಆಶಾಕಿರಣ

  • ಕೊರೋನಾವೈರಸ್‌ ವಿರುದ್ಧ ಹೋರಾಟದಲ್ಲಿ ಪ್ರಗತಿ ಸಾಧಿಸಿದ ಕರ್ನಾಟಕ
  • ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನಕ್ಕೆ
  • ಫಲ ಕೊಡ್ತಾ ಇದೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು
First Published Apr 9, 2020, 2:36 PM IST | Last Updated Apr 9, 2020, 2:36 PM IST

ಬೆಂಗಳೂರು (ಏ.09): ಕೊರೋನಾವೈರಸ್‌ ವಿರುದ್ಧ ಹೋರಾಟದಲ್ಲಿ ಕರ್ನಾಟಕ ಪ್ರಗತಿ ಸಾಧಿಸುತ್ತಿದೆ. ಒಂದು ಸಮಯದಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನಕ್ಕೆ ಇಳಿದಿದೆ.  ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ  ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು ಒಂದು ಮಟ್ಟದ ಯಶಸ್ಸಿಗೆ ಕಾರಣವಾಗಿವೆ.

ಇದನ್ನೂ ನೋಡಿ | 
ಕೊರೋನಾ ಗೆದ್ದ ಸಂಸದೆ ಪುತ್ರಿ; ಆ 14 ದಿನಗಳ ಅನುಭವ ಬಿಚ್ಚಿಟ್ಟ ಅಶ್ವಿನಿ

ಕೊರೋನಾ ಪರಿಣಾಮ; ಶಾಸಕರ ಶೇ. 30 ರಷ್ಟು ವೇತನ ಕಡಿತ, ಸರ್ಕಾರಿ ನೌಕರರು ಗಮನಿಸಿ!
"

 

Video Top Stories