ಮಕ್ಕಳಲ್ಲಿ ಸೋಂಕು ತಾಕದಂತೆ ಮಾಡುತ್ತಾ ಪೊಲೀಯೋ ಲಸಿಕೆ..? ನಡೆಯುತ್ತಿದೆ ಹೊಸ ಪ್ರಯೋಗ

ಮಕ್ಕಳಲ್ಲಿ ಸೋಂಕು ತಗುಲದಂತೆ ಮಾಡಲು ವೈದ್ಯರಿಂದ ಸಂಶೋಧನೆ ನಡೆಯುತ್ತಿದೆ. ಕೊರೋನಾ ತಡೆಗೆ ಪೊಲೀಯೋ ಲಸಿಕೆ ರಾಮಬಾಣವಾಗುತ್ತಾ ಎಂದು ಐದು ಜನ ವೈದ್ಯರ ತಂಡ ಸಂಶೋಧನೆ ನಡೆಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 05): ಮಕ್ಕಳಲ್ಲಿ ಸೋಂಕು ತಗುಲದಂತೆ ಮಾಡಲು ವೈದ್ಯರಿಂದ ಸಂಶೋಧನೆ ನಡೆಯುತ್ತಿದೆ. ಕೊರೋನಾ ತಡೆಗೆ ಪೊಲೀಯೋ ಲಸಿಕೆ ರಾಮಬಾಣವಾಗುತ್ತಾ ಎಂದು ಐದು ಜನ ವೈದ್ಯರ ತಂಡ ಸಂಶೋಧನೆ ನಡೆಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಕೊರೋನಾದಿಂದ ಗುಣಮುಖರಾದ ಮಕ್ಕಳಲ್ಲಿ MIS-C ಸಿಂಡ್ರೋಮ್

ಕೊರೋನಾ ತಜ್ಞರ ತಂಡದ ವೈದ್ಯ ಡಾ. ವಿಶಾಲ್ ರಾವ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪೊಲೀಯೋ ಲಸಿಕೆ ನೀಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಸೋಂಕು ತಡೆಯಲು ನೆರವಾಗುತ್ತದೆ ಎಂದು ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ಈ ಪ್ರಯೋಗದ ಬಗ್ಗೆ ವೈದ್ಯ ವಿಶಾಲ್ ರಾವ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Related Video