ಕೊರೋನಾದಿಂದ ಗುಣಮುಖರಾದ ಮಕ್ಕಳಲ್ಲಿ MIS- C ಸಿಂಡ್ರೋಮ್

ಕೊರೋನಾ 3 ನೇ ಅಲೆ ಮಕ್ಕಳ ಮೇಲೆ ದಾಳಿ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ. ಅದಕ್ಕೂ ಮೊದಲೇ 2 ನೇ ಅಲೆಯಲ್ಲಿಯೇ ಮಕ್ಕಳಿಗೆ ಅಟ್ಯಾಕ್ ಆಗುತ್ತಿದೆ. ಕೊರೋನಾ ಕಾಣಿಸಿಕೊಂಡ ಮಕ್ಕಳಲ್ಲಿ ಇದೀಗ MIS- C ಹೊಸ ಸಿಂಡ್ರೋಮ್ ಕಾಣಿಸುತ್ತಿದೆ. 

First Published Jun 5, 2021, 12:18 PM IST | Last Updated Jun 5, 2021, 12:23 PM IST

ಬೆಂಗಳೂರು (ಜೂ. 05): ಕೊರೋನಾ 3 ನೇ ಅಲೆ ಮಕ್ಕಳ ಮೇಲೆ ದಾಳಿ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ. ಅದಕ್ಕೂ ಮೊದಲೇ 2 ನೇ ಅಲೆಯಲ್ಲಿಯೇ ಮಕ್ಕಳಿಗೆ ಅಟ್ಯಾಕ್ ಆಗುತ್ತಿದೆ. ಕೊರೋನಾ ಕಾಣಿಸಿಕೊಂಡ ಮಕ್ಕಳಲ್ಲಿ ಇದೀಗ MIS- C ಹೊಸ ಸಿಂಡ್ರೋಮ್ ಕಾಣಿಸುತ್ತಿದೆ. 24 ಗಂಟೆಗಿಂತಲೂ ಹೆಚ್ಚು ಕಾಲ ಹೊಟ್ಟೆನೋವು, ಚರ್ಮದ ಮೇಲೆ ರ್ಯಾಷಸ್, ಉರಿಯೂತ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ರೆ ಅಪಾಯವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಸೋಂಕಿತರಲ್ಲಿ ಕರುಳಿನ ಗ್ಯಾಂಗ್ರೀನ್, ವೈದ್ಯಲೋಕಕ್ಕೆ ಸವಾಲು