Bitcoin Scam

*  ನಾವೂ ದಾಖಲೆಗಳನ್ನ ಸಂಗ್ರಹಿಸುತ್ತಿದ್ದೇವೆ, ಎಲ್ಲಾ ದಾಖಲೆಗಳು ಸಿಕ್ಕ ಬಳಿಕ ಮಾತನಾಡ್ತೇವೆ
*  ಹಳೆಯ ಕೇಸ್‌ ಆಗಿದೆ. ಹೊಸ ಕೇಸ್‌ ಬಗ್ಗೆ ಮಾತಾನಡಲಿ 
*  ಹ್ಯಾಕರ್‌ ಶ್ರೀಕಿ ಜೊತೆ ಕಾಂಗ್ರೆಸ್‌ ನಾಯಕರ ಮಕ್ಕಳ ನಂಟು  

Share this Video
  • FB
  • Linkdin
  • Whatsapp

ಬೆಂಗಳೂರು(ನ.11): ಹ್ಯಾಕರ್‌(Hacker) ಶ್ರೀಕಿ(Shreeki) ಜೊತೆ ಕಾಂಗ್ರೆಸ್‌(Congress) ನಾಯಕರ ಮಕ್ಕಳ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ದಾಖಲೆಗಳನ್ನ ಸಂಗ್ರಹಿಸುತ್ತಿದ್ದೇವೆ, ಎಲ್ಲಾ ದಾಖಲೆಗಳು ಸಿಕ್ಕ ಬಳಿಕ ಮಾತಡುತ್ತೇವೆ ಅಂತ ಹೇಳಿದ್ದಾರೆ.

Bitcoin Scam| ಶ್ರೀಕಿ ಜೊತೆ ದರ್ಶನ್ ನಂಟು: ಪುತ್ರನ ಬಗ್ಗೆ ಕೈ ನಾಯಕ ರುದ್ರಪ್ಪ ಲಮಾಣಿ ಹೇಳಿದ್ದಿಷ್ಟು!

ಹಳೇ ಕೇಸ್‌, ಹಳೇ ಹೆಸರುಗಳಲ್ಲ ಈಗ ವಿಷಯ, ಈಗಿನ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ, ಹೆಸರುಗಳನ್ನ ಹೇಳಲಿ ಅಂತ ಹೇಳಿದ್ದಾರೆ. ಇದು ಹಳೆಯ ಕೇಸ್‌ ಆಗಿದೆ. ಹೊಸ ಕೇಸ್‌ ಬಗ್ಗೆ ಮಾತಾನಡಲಿ ಅಂತ ತಿಳಿಸಿದ್ದಾರೆ.

Related Video