ಈಗ ಪಕ್ಕಾ ಲೋಕಲ್ ಆಗಿ ಬದಲಾದ ಡೆಡ್ಲಿ ಕೊರೋನಾ..!

ಕೊರೋನಾ ಈಗ ಪಕ್ಕಾ ಲೋಕಲ್ ಆಗಿ ಬದಲಾಗಿದೆ. ಸದ್ಯದ ಬೆಂಗಳೂರು ಅಂಕಿ-ಅಂಶಗಳನ್ನು ಗಮನಿಸಿದ್ರೆ, ಕೊರೋನಾ ಈಗ ಸಮುದಾಯಕ್ಕೂ ಹಬ್ಬಿದೆ. ಲೋಕಲ್ ಕೊರೋನಾದ ಪಕ್ಕಾ ಲೆಕ್ಕವನ್ನು ಸುವರ್ಣ ನ್ಯೂಸ್ ನಿಮ್ಮ ಮುಂದಿಟ್ಟಿದೆ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು(ಜು.08): ಅದೇನೋ ಕೊರೋನಾ ಅಂತೆ, ಚೀನಾದಲ್ಲಿ ಮೊದಲು ಕಾಣಿಸಿಕೊಂಡಿತಂತೆ ಅಂತಾ ಮಾತಾಡುತ್ತಿದ್ದ ನಮ್ಮ ಜನ ಕೇವಲ ಮೂರು ತಿಂಗಳಿನಲ್ಲಿ ಬೆಚ್ಚಿ ಬೀಳುವಂತೆ ಮಾಡಿದೆ. ಹೊರ ದೇಶಗಳಿಂದ ಬರುತ್ತೆ, ಹೊರ ರಾಜ್ಯಗಳಿಂದ ಬರುತ್ತೆ ಅನ್ನುತ್ತಿದ್ದವರ ಬಾಯನ್ನು ಕೊರೋನಾ ಮುಚ್ಚಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಕೊರೋನಾ ಈಗ ಪಕ್ಕಾ ಲೋಕಲ್ ಆಗಿ ಬದಲಾಗಿದೆ. ಸದ್ಯದ ಬೆಂಗಳೂರು ಅಂಕಿ-ಅಂಶಗಳನ್ನು ಗಮನಿಸಿದ್ರೆ, ಕೊರೋನಾ ಈಗ ಸಮುದಾಯಕ್ಕೂ ಹಬ್ಬಿದೆ. ಲೋಕಲ್ ಕೊರೋನಾದ ಪಕ್ಕಾ ಲೆಕ್ಕವನ್ನು ಸುವರ್ಣ ನ್ಯೂಸ್ ನಿಮ್ಮ ಮುಂದಿಟ್ಟಿದೆ ನೋಡಿ.

ಬೆಂಗಳೂರಿಗೆ ಹೋದವರಿಗೆ ಮಂಡ್ಯದಲ್ಲಿ 1 ಸಾವಿರ ರೂ. ದಂಡ..!

ಬೆಂಗಳೂರಿನಲ್ಲಿ 10561 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು ಕೇವಲ 227 ಮಂದಿಗೆ ಮಾತ್ರ ಟ್ರಾವೆಲ್ ಹಿಸ್ಟರಿ ಇದೆ. ಇನ್ನು 8,836 ಮಂದಿಗೆ ಕೊರೋನಾ ಹೇಗೆ ಬಂತೆಂಬುದೇ ಗೊತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video