ಬಾಡಿಗೆ ಕಟ್ಟಿಲ್ಲ, ಕಂದಾಯ ಪಾವತಿಸಿಲ್ಲ: ನಿಶಾ ಯೋಗೇಶ್ವರ್‌ಗೆ ಕಾನೂನು ಸಂಕಷ್ಟ

ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಬಾಡಿಗೆ ಕಟ್ಟದೇ, ಕಂದಾಯ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ದೂರು TAPCMS ಗೆ ಸೇರಿದ ಗೋದಾಮನ್ನು 2017 ರಲ್ಲಿ ನಿಶಾ ಬಾಡಿಗೆ ಪಡೆದಿದ್ದರು.

Share this Video
  • FB
  • Linkdin
  • Whatsapp

ಬೆಂಗಳೂರು (ಅ. 02): ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಬಾಡಿಗೆ ಕಟ್ಟದೇ, ಕಂದಾಯ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ದೂರು TAPCMS ಗೆ ಸೇರಿದ ಗೋದಾಮನ್ನು 2017 ರಲ್ಲಿ ನಿಶಾ ಬಾಡಿಗೆ ಪಡೆದಿದ್ದರು. ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸನ್ನು ಶುರು ಮಾಡಿದ್ದರು. 2018 ರಿಂದ ಬಾಡಿಗೆ ಕಟ್ಟಿಲ್ಲ. ಕಂದಾಯ ಪಾವತಿಸಿಲ್ಲ. ಒಟ್ಟು 42,47 ಲಕ್ಷ ರೂ ಬಾಡಿಗೆ, 1.9 ಲಕ್ಷ ನೆಲ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈಗ TAPCMS (ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವ ಹಾಲಪ್ಪ ಆಚಾರ್ ಸ್ವಾಗತ ಭಾಷಣಕ್ಕೆ ಸುಸ್ತಾದ ಸಿಎಂ..!

Related Video