Asianet Suvarna News Asianet Suvarna News

ಆಸ್ಪತ್ರೆಯಲ್ಲಿ ಸೋಂಕಿತ ಮೃತಪಟ್ಟರೂ ಸರ್ಕಾರಿ ಹೆಲ್ತ್ ಬುಲೆಟಿನ್‌ನಲ್ಲಿ ಈ ಸಾವು ಮಂಗಮಾಯ

- ಸರ್ಕಾರಕ್ಕೆ ಕೊರೊನಾ ಸೋಂಕಿತರ ಸಾವಿನ ಲೆಕ್ಕವೇ ಸಿಗುತ್ತಿಲ್ಲ

- ಹೆಲ್ತ್ ಬುಲೆಟಿನ್‌ನಲ್ಲಿ ಸಾವಿನ ವರದಿ ದಾಖಲಾಗುತ್ತಿಲ್ಲ

- ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ಕಳ್ಳಾಟ

ಬೆಂಗಳೂರು (ಮೇ. 19): ಸರ್ಕಾರಕ್ಕೆ ಕೊರೊನಾ ಸೋಂಕಿತರ ಸಾವಿನ ಲೆಕ್ಕವೇ ಸಿಗುತ್ತಿಲ್ಲವಂತೆ. ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತರು ಮೃತಪಟ್ಟರೂ ಹೆಲ್ತ್‌ ಬುಲೆಟಿನ್‌ನಲ್ಲಿ ಇರಲ್ಲ. ಮೆಡಿಕಲ್ ರೆಕಾರ್ಡ್‌ನಲ್ಲಿ ಡೆತ್ ಬದಲು ಡಿಸ್ಚಾರ್ಜ್ ಎಂದು ನಮೂದಿಸಲಾಗಿದೆ. ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಸೋಂಕಿತ ಮೃತಪಟ್ಟಿದ್ದರೂ, ಡಿಸ್ಚಾರ್ಜ್ ಎಂದು ನಮೂದಿಸಿದ್ದಾರೆ. 

ವ್ಯಾಕ್ಸಿನ್ 2 ಡೋಸ್ ಹಾಕಿಸ್ಕೊಂಡಿದೀರಾ.? ಇಂಡಿಗೋ ಏರ್‌ಲೈನ್ಸ್‌ನಿಂದ ಗುಡ್‌ನ್ಯೂಸ್.!