
ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಕ್ಲಿನಿಕಲ್ ಟ್ರಯಲ್, ಭರವಸೆ ಮೂಡಿಸಿದೆ ಲಸಿಕೆ
- ಮಕ್ಕಳ ಮೇಲೆ ಕೋವಿಡ್ 3 ನೇ ಅಲೆ ಭೀತಿ - ಝೈಕೋವ್-ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆದಿದೆ. - ಮಕ್ಕಳ ಮೇಲೆ ಯಾವುದೇ ಅಡ್ಡ ಪರಿಣಾಮ ಆಗಿಲ್ಲ ಎಂದು ವೈದ್ಯರ ಸ್ಪಷ್ಟನೆ
ಬೆಂಗಳೂರು (ಮೇ. 20):ಮಕ್ಕಳ ಮೇಲೆ ಕೋವಿಡ್ 3 ನೇ ಅಲೆ ಭೀತಿ ಶುರುವಾಗಿದೆ. ಬೆಳಗಾವಿಯಲ್ಲಿ ಮಕ್ಕಳ ಮೇಲೆ ಝೈಕೋವ್-ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆದಿದೆ. ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆ ಇದು. ಸದ್ಯ 20 ಮಕ್ಕಳ ಮೇಲೆ ಟ್ರಯಲ್ ನಡೆಸಲಾಗಿದೆ. 20 ಮಕ್ಕಳ ಮೇಲೆ ಯಾವುದೇ ಅಡ್ಡ ಪರಿಣಾಮ ಆಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.