Asianet Suvarna News Asianet Suvarna News

3ನೇ ಅಲೆ ತಾಗದಂತೆ ಮಕ್ಕಳನ್ನು ಕಾಪಾಡಿಕೊಳ್ಳುವುದು  ಹೇಗೆ?

* ಮಕ್ಕಳೆ ಕೊರೋನಾ ಮಹಾಮಾರಿಯ ಮೂರನೇ ಅಲೆ ಟಾರ್ಗೆಟ್
* ಕೊರೋನಾದಿಂದ ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ
* ಯಾವ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು
* ಪೋಷಕರು ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು 

ಬೆಂಗಳೂರು(ಮೇ 11)  ಹುಷಾರಾಗಿದ್ದವನೆ ಮಹಾಶೂರ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಲೇ ಬಂದಿದ್ದೇವೆ. ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳೇ ಮಹಾಮಾರಿಯ ಟಾರ್ಗೆಟ್ ಎನ್ನುವುದು ದೃಢವಾಗಿದೆ.

ಲಸಿಕೆ ಲಭ್ಯತೆಗೆ ಹೊಸ ಸೂತ್ರ; ಜಾಗತಿಕ ಟೆಂಡರ್

ಹಾಗಾದರೆ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳಬೇಕು? ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ವೈದ್ಯರು ತಿಳಿಸಿಕೊಟ್ಟಿದ್ದಾರೆ.