ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಿದ್ದ ಸಮಯದಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲು ಅಮೆರಿಕದ ಫೈಜರ್ ಕಂಪನಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಆದರೆ, ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ಕಾರಣ ಇದು ಸಾಧ್ಯವಾಗಲಿಲ್ಲ. ಈ ನಡುವೆ ದಾವೋಸ್ ಶೃಂಗದಲ್ಲಿ ಫೈಜರ್ ಲಸಿಕೆಯ ದಕ್ಷತೆಯ ಕುರಿತು ಎದುರಾದ ಪ್ರಶ್ನೆಗಳಿಗೆ ಉತ್ತರಿಸಲು ಸ್ವತಃ ಕಂಪನಿಯ ಸಿಇಒ ನಿರಾಕರಿಸಿದ ಘಟನೆ ನಡೆದಿದೆ.
India Jan 23, 2023, 10:31 PM IST
ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತ್ ಬಯೋಟೆಕ್ ಸಂಸ್ಥೆಯ iNCOVACC ಲಸಿಕೆ ಜನವರಿ 26ರಂದು ಬಿಡುಗಡೆಯಾಗಲಿದೆ. ಇದು ಮೂಗಿನ ಮೂಲಕ ಎರಡು ಹನಿಯನ್ನು ತೆಗೆದುಕೊಳ್ಳುವುದಾಗಿದೆ. ಇದನ್ನು ಇಂಜೆಕ್ಟ್ ಮಾಡುವ ಲಸಿಕೆಗಿಂತಲೂ ಸುರಕ್ಷಿತ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Jan 22, 2023, 3:32 PM IST
ರಾಜ್ಯ ಆರೋಗ್ಯ ಇಲಾಖೆಯು ಕೊರೋನಾ ಮುನ್ನೆಚ್ಚರಿಕೆ ಡೋಸ್ ಹೆಚ್ಚಿನ ಸಂಖ್ಯೆಯಲ್ಲಿ ನೀಡುವ ನಿಟ್ಟಿನಲ್ಲಿ ಶನಿವಾರ (ಜ.21) ಬೃಹತ್ ಲಸಿಕಾ ಅಭಿಯಾನ ಆಯೋಜಿಸಿದೆ.
state Jan 21, 2023, 11:30 AM IST
ವಿದೇಶಿ ಲಸಿಕೆ ಫೈಜರ್ ಖರೀದಿಗೆ ವಿಪಕ್ಷ ಒತ್ತಡ ಹೇರಿತ್ತು. ಹಾಗೂ, ಫೈಜರ್ ಕಂಪನಿ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಯತ್ನಿಸಿತ್ತು ಎಂದು ವಿಪಕ್ಷ, ಫೈಜರ್ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
India Jan 21, 2023, 10:01 AM IST
ಇಂಥದ್ದರ ನಡುವೆ ಚೀನಾಗೆ ಸಹಾಯಹಸ್ತ ಚಾಚಲು ಮುಂದಾಗಿರುವ ಭಾರತದ ಸೀರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ(Adar Poonawala), ತಮ್ಮ ಯಶಸ್ವಿ ಕೋವಿಡ್ ಲಸಿಕೆಯಾದ ‘ಕೋವಿಶೀಲ್ಡ್’ ಅಥವಾ ‘ಕೋವೋವ್ಯಾಕ್ಸ್’ ಅನ್ನು ಚೀನಾಗೆ ನೀಡುವ ಆಫರ್ ಮುಂದಿಟ್ಟಿದ್ದಾರೆ.
India Jan 18, 2023, 9:31 AM IST
ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಸರಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಲಭ್ಯವಾಗಿರಲಿಲ್ಲ. ಜನರು ಆಸ್ಪತ್ರೆಗೆ ತೆರಳಿ ಡೋಸ್ ಕೇಳಿದರೂ ಬೂಸ್ಟರ್ ಡೋಸ್ ದೊರಕುತ್ತಿರಲಿಲ್ಲ. ಆದರೆ, ಇದೀಗ ಸುಮಾರು 6 ಸಾವಿರ ಬೂಸ್ಟರ್ ಡೋಸ್ಗಳನ್ನು ತರಿಸಲಾಗಿದ್ದು, ಜನರು ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗೆ ತೆರಳಿ ಡೋಸ್ಗಳನ್ನು ಪಡೆಯಲು ಕೋರಲಾಗಿದೆ.
Karnataka Districts Jan 17, 2023, 3:00 AM IST
ಕಳೆದೆರಡು ವರ್ಷಗಳಲ್ಲಿ ಕೋವಿಡ್ ಜನಜೀವನವನ್ನು ಸಂಪೂರ್ಣವಾಗಿ ಹೈರಾಣ ಮಾಡಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ವೈರಸ್ ಹರಡುವುದರ ತೀವ್ರತೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಯಿತು. ಹೀಗಿದ್ದೂ ಲಸಿಕೆ ಹಾಕಿಸಿಕೊಂಡ ಬಳಿಕ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿರುವ ಜನರು ದೂರಿದರು. ಇದು ನಿಜ. ಲಸಿಕೆಯಿಂದ ಅಡ್ಡಪರಿಣಾಮ ಇದ್ದಿದ್ದು ನಿಜ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ.
Health Jan 16, 2023, 4:40 PM IST
ಕಾಲು ಬಾಯಿ ಜ್ವರ ಮತ್ತು ಚರ್ಮಗಂಟು ರೋಗಕ್ಕೆ ಏಕಕಾಲಕ್ಕೆ ಲಸಿಕೆ ನೀಡಿರುವುದರಿಂದ ಜಾನುವಾರಗಳ ಮೇಲೆ ಆಗಿರುವ ಪರಿಣಾಮದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದು ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಎಸ್.ಬಾಲಚಂದ್ರ ತಿಳಿಸಿದರು.
Karnataka Districts Jan 9, 2023, 5:39 AM IST
ಬೆಂಗಳೂರು ನಗರ ಹಾಗೂ ಗ್ರಾಮೀಣ ಮತ್ತು ಪುಣೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆದ 18-45ರ ವಯೋಮಾನದ 691 ಜನರ ಮೇಲೆ 2021ರ ಜೂನ್ 2022ರ ಜನವರಿ ಅವಧಿಯಲ್ಲಿ ನಡೆಸಿದ ಪರೀಕ್ಷೆ ವೇಳೆ ಈ ಅಂಶ ಕಂಡುಬಂದಿದೆ ಎಂದು ವರದಿ.
Coronavirus Jan 8, 2023, 12:00 AM IST
ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಮಧ್ಯೆ ಅಮೆರಿಕದಲ್ಲಿ ಕೋವಿಡ್ನ ಒಮಿಕ್ರೋನ್ ರೂಪಾಂತರಿಯ ಎಕ್ಸ್ಬಿಬಿ.1.5 ತಳಿಯು ಪ್ರಾಬಲ್ಯ ಪಡೆದುಕೊಳ್ಳುತ್ತಿದ್ದು, ಹೊಸ ಕೋವಿಡ್ ಅಲೆಯ ಆತಂಕ ಸೃಷ್ಟಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Jan 1, 2023, 9:54 AM IST
ಉಡುಪಿ ಜಿಲ್ಲೆಯ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಅನ್ನು ತಪ್ಪದೇ ಪಡೆಯಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸಲಹೆ ನೀಡಿದ್ದಾರೆ.
Karnataka Districts Dec 30, 2022, 6:46 PM IST
ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೋವಿಡ್ ಸೋಂಕು ಕಡಿಮೆಯಾಯಿತು ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಹಲವೆಡೆ ಈ ಕಾಯಿಲೆ ಆತಂಕ ಉಂಟಾಗಿದೆ. ಕೋವಿಡ್ನಿಂದ ಪಾರಾಗಲು ಜನತೆ ಪುನಃ ಲಸಿಕೆಗೆ ಮುಗಿಬೀಳುವ ಸಾಧ್ಯತೆಯಿದೆ.
Health Dec 30, 2022, 10:54 AM IST
ಭಾರತದಲ್ಲಿ ಕೊರೋನಾ ನಾಲ್ಕನೇ ಅಲೆಯ ಆತಂಕ ಶುರುವಾಗಿದ್ದು, ಕಳೆದ ವಾರಕ್ಕೆ ಹೋಲಿಸಿದ್ರೆ ಶೇ. 11ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ.
India Dec 28, 2022, 11:36 AM IST
ಇದು ಮೂಲಕ ಪಡೆಯಬಹುದಾದ ಜಗತ್ತಿನ ಮೊದಲ ಲಸಿಕೆಯಾಗಿದ್ದು, 2023ರ ಜನವರಿ 4ನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತದ 14 ಕಡೆ ಲಸಿಕೆ ಪ್ರಯೋಗ ನಡೆಸಿದ್ದು, ವಾಸಿಂಗ್್ಟನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತ್ ಬಯೋಟೆಕ್ನ ಕಾರ್ಯಾಧ್ಯಕ್ಷ ಕೃಷ್ಣ ಎಲ್ಲಾ ತಿಳಿಸಿದ್ದಾರೆ.
Health Dec 28, 2022, 9:46 AM IST
ಸದ್ಯ ರಾಜ್ಯದಲ್ಲಿ 4.8 ಕೋಟಿ ಜನರಲ್ಲಿ (18 ಮೇಲ್ಪಟ್ಟು) ಮೂರನೇ ಡೋಸ್ಗೆ ಅರ್ಹರಿದ್ದಾರೆ. ಈ ಪೈಕಿ 93 ಲಕ್ಷ ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದು, ಉಳಿದಂತೆ 3.9 ಕೋಟಿ ಮಂದಿ ಬಾಕಿ ಇದ್ದಾರೆ. ರಾಜ್ಯ ಸರ್ಕಾರ ಶೇ.50 ರಷ್ಟು ಮಂದಿಗೆ ಜನವರಿ ಅಂತ್ಯದೊಳಗೆ ಲಸಿಕೆ ನೀಡಬೇಕು ಎಂಬ ಗುರಿಯನ್ನು ಹೊಂದಿದೆ.
Coronavirus Dec 27, 2022, 11:01 AM IST