Asianet Suvarna News Asianet Suvarna News

ಕೊರೊನಾ ಸ್ಲಂ ಸ್ಫೋಟ; 38 ವರ್ಷದ ಮಹಿಳೆಗೆ ಸೋಂಕು

ಬೆಂಗಳೂರಿನ ಸ್ಲಂನಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಡಿಜೆ ಹಳ್ಳಿಯ ನನಿವಾಸಿ P2180 38 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತೆಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಆ ಮಹಿಳೆಯ ಮನೆಯಲ್ಲಿ 15 ಮಂದಿ ಸಂಬಂಧಿಕರಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿರುವವರು ಬರೋಬ್ಬರಿ 41 ಮಂದಿ. 40 ಮಂದಿಯನ್ನು ಕ್ವಾರಂಟೈನ್‌ಗೆ ಶಿಫ್ಟ್ ಮಾಡಿದೆ ಬಿಬಿಎಂಪಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

First Published May 26, 2020, 1:18 PM IST | Last Updated May 26, 2020, 1:18 PM IST

ಬೆಂಗಳೂರು (ಮೇ. 26): ಇಲ್ಲಿನ ಸ್ಲಂನಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಡಿಜೆ ಹಳ್ಳಿಯ ನನಿವಾಸಿ P2180 38 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತೆಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಆ ಮಹಿಳೆಯ ಮನೆಯಲ್ಲಿ 15 ಮಂದಿ ಸಂಬಂಧಿಕರಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿರುವವರು ಬರೋಬ್ಬರಿ 41 ಮಂದಿ. 40 ಮಂದಿಯನ್ನು ಕ್ವಾರಂಟೈನ್‌ಗೆ ಶಿಫ್ಟ್ ಮಾಡಿದೆ ಬಿಬಿಎಂಪಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಮಾಲ್ಡೀವ್ಸ್‌ನಿಂದ 60 ಮಂದಿ ಭಾರತಕ್ಕೆ; ಕ್ವಾರಂಟೈನ್‌ಗೆ ಕಿರಿಕ್ ಮಾಡಿದ ನಾಲ್ವರಿಗೆ ಕೊರೋನಾ?

Video Top Stories