ಮಾಲ್ಡೀವ್ಸ್‌ನಿಂದ 60 ಮಂದಿ ಭಾರತಕ್ಕೆ; ಕ್ವಾರಂಟೈನ್‌ಗೆ ಕಿರಿಕ್ ಮಾಡಿದ ನಾಲ್ವರಿಗೆ ಕೊರೋನಾ?

ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ 60 ಮಂದಿ ಕ್ವಾರಂಟೈನ್‌ಗೆ ಹೋಗಲು ಕಿರಿಕ್ ಮಾಡಿದ್ದರು. ಕೊನೆಗೆ ಅಧಿಕಾರಿಗಳು ಮನವೊಲಿಸಿದ ಬಳಿಕ ಕ್ವಾರಂಟೈನ್‌ಗೆ ಒಪ್ಪಿದ್ದರು. ಇವರಲ್ಲಿ ನಾಲ್ವರಲ್ಲಿ ಕೊರೊನಾ ಪಾಸಿಟೀವ್ ಶಂಕೆ ವ್ಯಕ್ತವಾಗಿದೆ. 60 ಮಂದಿ ಅನಿವಾಸಿ ಭಾರತೀಯರನ್ನು ದೇವನಹಳ್ಳಿಯ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಹಾಸ್ಟೆಲ್ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 26): ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ 60 ಮಂದಿ ಕ್ವಾರಂಟೈನ್‌ಗೆ ಹೋಗಲು ಕಿರಿಕ್ ಮಾಡಿದ್ದರು. ಕೊನೆಗೆ ಅಧಿಕಾರಿಗಳು ಮನವೊಲಿಸಿದ ಬಳಿಕ ಕ್ವಾರಂಟೈನ್‌ಗೆ ಒಪ್ಪಿದ್ದರು. ಇವರಲ್ಲಿ ನಾಲ್ವರಲ್ಲಿ ಕೊರೊನಾ ಪಾಸಿಟೀವ್ ಶಂಕೆ ವ್ಯಕ್ತವಾಗಿದೆ. 60 ಮಂದಿ ಅನಿವಾಸಿ ಭಾರತೀಯರನ್ನು ದೇವನಹಳ್ಳಿಯ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಹಾಸ್ಟೆಲ್ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

ಕ್ವಾರಂಟೈನ್ ತಪ್ಪಿಸಿಕೊಳ್ಳಲು ನೆರೆ ರಾಜ್ಯದವರ ಖತರ್ನಾಕ್ ಪ್ಲಾನ್; ಏನ್ಮಾಡ್ತಿದ್ದಾರೆ ನೋಡಿ..!

Related Video