Asianet Suvarna News Asianet Suvarna News

ಕೊರೋನಾವೈರಸ್‌ ತಡೆ: ಸರ್ಕಾರದಿಂದ 4 ಮಹತ್ವದ ಸೂಚನೆ

  • ಕೊರೋನಾವೈರಸ್‌ ಸೋಂಕು ತಡೆಯಲು ಕರ್ನಾಟಕ ಲಾಕ್‌ಡೌನ್
  • ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು, ಸಹಕರಿಸಲು ಸರ್ಕಾರ ಮನವಿ
  • ವಿದೇಶದಿಂದ ಬಂದವರಿಗೆ ವಿಶೇಷ ಸೂಚನೆ 
First Published Mar 14, 2020, 11:49 AM IST | Last Updated Mar 14, 2020, 11:49 AM IST

ಬೆಂಗಳೂರು (ಮಾ.14): ಕೊರೋನಾವೈರಸ್‌ ಸೋಂಕು ತಡೆಯಲು ಕರ್ನಾಟಕ ಇಂದಿನಿಂದ ಒಂದು ವಾರ ಲಾಕ್‌ಡೌನ್ ಆಗಿರಲಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು, ಕೊರೋನಾ ಮಾರಿ ತಡೆಗೆ ಸಹಕರಿಸಲು ಸರ್ಕಾರ ಮನವಿ ಮಾಡಿಕೊಂಡಿದೆ. 

ಇದನ್ನೂ ನೋಡಿ | ನಾನ್ ಮನೆಗೆ ಬರೋದಿಲ್ಲ, ಚೀನಾದಲ್ಲೇ ಕುಳಿತು ಕರೋನಾಕ್ಕೆ ಚಾಲೆಂಜ್ ಹಾಕಿದ ಕನ್ನಡಿಗ!......

ಇನ್ನೊಂದು ಕಡೆ ವಿದೇಶದಿಂದ ಬಂದವರಿಗೆ ಸರ್ಕಾರ ವಿಶೇಷ ಸೂಚನೆ ಕೊಟ್ಟಿದೆ. ಇಲ್ಲಿದ ಡೀಟೆಲ್ಸ್...

ಕೊರೋನಾದಿಂದ ಕೋತಿಗಳಿಗಿಲ್ಲ ಆಹಾರ, ಬಾಳೆ ಹಣ್ಣಿಗಾಗಿ ನಡೆಯಿತು ಯುದ್ಧ!

"

Video Top Stories