
ನಾನ್ ಮನೆಗೆ ಬರೋದಿಲ್ಲ, ಚೀನಾದಲ್ಲೇ ಕುಳಿತು ಕರೋನಾಕ್ಕೆ ಚಾಲೆಂಜ್ ಹಾಕಿದ ಕನ್ನಡಿಗ!
ಕರೋನಾಕ್ಕೆ ಚಾಲೆಂಜ್ ಎಸೆದ ಕರುನಾಡ ಕುವರ/ ನಾನು ಚೀನಾದಲ್ಲಿಯೇ ಇರುತ್ತೇನೆ/ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ತುಮಕೂರಿನ ಯುವಕ
ಬೀಜಿಂಗ್(ಮಾ. 13) ಈ ವ್ಯಕ್ತಿ ಕರೋನಾಕ್ಕೆ ಸವಾಲು ಹಾಕಿದ್ದಾರೆ. ಚೀನಾದಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿರುವ ಸಾಹಿಲ್ ಕರೋನಾಕ್ಕೆ ಚಾಲೆಂಜ್ ಎಸೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾನು ಯಾವ ಕಾರಣಕ್ಕೂ ಇಲ್ಲಿಂದ ಹಿಂದೆ ತಿರುಗಲ್ಲ. ಯಾವ ರೀತಿಯ ಜಾಗೃತಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಹಿಲ್ ತಿಳಿಸಿಕೊಟ್ಟಿದ್ದಾರೆ.