ಪಾದರಾಯನಪುರ, ಬಾಪೂಜಿ ನಗರ ಆಯ್ತು, ಈಗ ಇನ್ನೊಂದು ವಾರ್ಡ್ ಸೀಲ್‌ಡೌನ್

ಬೆಂಗಳೂರಿನ ಪಾದರಾಯನಪುರ, ಬಾಪೂಜಿನಗರ ಆಯ್ತು ಇದೀಗ ಜೆಜೆ ನಗರ ಸೀಲ್‌ಡೌನ್ ಆಗಿದೆ. ಬೆಂಗಳೂರಿನ ಕೆಲವು ಹಾಟ್‌ಸ್ಪಾಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗೆ ಮಾಡುವುದರಿಂದ ಬಹುಬೇಗ ಕೊರೋನಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 11): ಪಾದರಾಯನಪುರ, ಬಾಪೂಜಿನಗರ ಆಯ್ತು ಇದೀಗ ಜೆಜೆ ನಗರ ಸೀಲ್‌ಡೌನ್ ಆಗಿದೆ. ಬೆಂಗಳೂರಿನ ಕೆಲವು ಹಾಟ್‌ಸ್ಪಾಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗೆ ಮಾಡುವುದರಿಂದ ಬಹುಬೇಗ ಕೊರೋನಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. 

ಲಾಕ್‌ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ; ಇಲ್ಲಿದೆ ಗ್ರಾಫಿಕ್ ಮೂಲಕ ವಿವರಣೆ

Related Video