
ಲಾಕ್‌ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ; ಇಲ್ಲಿದೆ ಗ್ರಾಫಿಕ್ ಮೂಲಕ ವಿವರಣೆ
ಸದ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಲಾಕ್‌ಡೌನ್ ತೆರವು ಮಾಡಿದ್ರೆ ಸಂಕಷ್ಟ ತಪ್ಪಿದ್ದಲ್ಲ. ಕೊರೋನಾದಿಂದ ಸಂಪೂರ್ಣವಾಗಿ ಹೊರ ಬರಬೇಕಂದ್ರೆ ಮೇ 13 , ಹಾಗೂ ಜೂನ್ 10 ರವರೆಗೆ ಕಾಲಾವಕಾಶವಿದೆ. ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯ ಪ್ರಕಾಶ್ ಶೆಟ್ಟಿಯವರು ಗ್ರಾಫಿಕ್ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ!
ಬೆಂಗಳೂರು (ಏ. 11): ಪರಿಸ್ಥಿತಿಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಲಾಕ್‌ಡೌನ್ ತೆರವು ಮಾಡಿದ್ರೆ ಸಂಕಷ್ಟ ತಪ್ಪಿದ್ದಲ್ಲ. ಕೊರೋನಾದಿಂದ ಸಂಪೂರ್ಣವಾಗಿ ಹೊರ ಬರಬೇಕಂದ್ರೆ ಮೇ 13 , ಹಾಗೂ ಜೂನ್ 10 ರವರೆಗೆ ಕಾಲಾವಕಾಶವಿದೆ. ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯ ಪ್ರಕಾಶ್ ಶೆಟ್ಟಿಯವರು ಗ್ರಾಫಿಕ್ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ!