ಕರುನಾಡಿಗೆ ಮತ್ತೆ ಶುರುವಾಯ್ತಾ ಡೆಡ್ಲಿ ಕೊರೋನಾ ಆತಂಕ

   ಕರುನಾಡಿಗೆ ಮತ್ತೆ ಶುರುವಾಯ್ತಾ ಡೆಡ್ಲಿ ಕೊರೋನಾ ಆತಂಕ ಶುರುವಾಗಿದೆ. ಸಂಜೀವಿನಿ ಪಡೆದರೂ ಕೂಡ ಬೆಂಬಿಡದೆ ಕಾಡುತ್ತಿದೆ ಕೊರೋನಾ. ಲಸಿಕೆ ಪಡೆದಕೊಂಡ ಮೇಲೂ ಬಾಧಿಸುತ್ತಿದೆ ವಿಷಕಾರಿ ವೈರಾಣು. ರಾಜ್ಯದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಸಮಖ್ಯೆ ಮತ್ತೊಮ್ಮೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಈವರೆಗೆ 15 ಸಾವಿರ ಬ್ರೇಕ್ ಥ್ರೂ ಇನ್ಫೆಕ್ಷನ್ ಪ್ರಕರಣಗಲು ಪತ್ತೆಯಾಗಿದೆ. 

Share this Video
  • FB
  • Linkdin
  • Whatsapp

 ಬೆಂಗಳೂರು (ಸೆ.30): ಕರುನಾಡಿಗೆ ಮತ್ತೆ ಶುರುವಾಯ್ತಾ ಡೆಡ್ಲಿ ಕೊರೋನಾ ಆತಂಕ ಶುರುವಾಗಿದೆ. ಸಂಜೀವಿನಿ ಪಡೆದರೂ ಕೂಡ ಬೆಂಬಿಡದೆ ಕಾಡುತ್ತಿದೆ ಕೊರೋನಾ. ಲಸಿಕೆ ಪಡೆದಕೊಂಡ ಮೇಲೂ ಬಾಧಿಸುತ್ತಿದೆ ವಿಷಕಾರಿ ವೈರಾಣು. 

ಯಾವ ಕಾರಣಕ್ಕೂ ಮೈಮರೆಯಬೇಡಿ... ನವೆಂಬರ್‌ನಲ್ಲಿ 3ನೇ ಅಲೆ!

ರಾಜ್ಯದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಸಮಖ್ಯೆ ಮತ್ತೊಮ್ಮೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಈವರೆಗೆ 15 ಸಾವಿರ ಬ್ರೇಕ್ ಥ್ರೂ ಇನ್ಫೆಕ್ಷನ್ ಪ್ರಕರಣಗಲು ಪತ್ತೆಯಾಗಿದೆ. 

Related Video