ಕೊರೊನಾ ಸೋಂಕು, ಸಾವಿನ ಪ್ರಮಾಣ ಏರಿಕೆ; ರಾಜಧಾನಿಯಲ್ಲಿ ಮತ್ತೆ ಆತಂಕ

ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಕರ್ನಾಟಕಕ್ಕೆ ಕಂಟಕವಾಗುತ್ತಿದೆ. ಸೆಪ್ಟೆಂಬರ್ ಬಳಿಕ ಬೆಂಗಳೂರಿನಲ್ಲಿ ಸಾವನ ಪ್ರಮಾಣ ಶೇ. 1.1 ಕ್ಕೆ ಏರಿಕೆಯಾಗಿದೆ. 

First Published Feb 18, 2021, 1:57 PM IST | Last Updated Feb 18, 2021, 1:57 PM IST

ಬೆಂಗಳೂರು (ಫೆ. 18): ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಕರ್ನಾಟಕಕ್ಕೆ ಕಂಟಕವಾಗುತ್ತಿದೆ. ಸೆಪ್ಟೆಂಬರ್ ಬಳಿಕ ಬೆಂಗಳೂರಿನಲ್ಲಿ ಸಾವನ ಪ್ರಮಾಣ ಶೇ. 1.1 ಕ್ಕೆ ಏರಿಕೆಯಾಗಿದ. ಇದೀಗ ಮತ್ತೆ ಆತಂಕ ಶುರುವಾಗಿದೆ. ಹೀಗಿದ್ದೂ ಕೂಡಾ ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿದೆ.