Asianet Suvarna News Asianet Suvarna News

ಕೇಕ್ ಶೋನಲ್ಲಿ ಕೊರೋನಾ ಕೇಕ್..! ಇನ್ನೂ ಏನೇನಿವೆ..? ಇಲ್ನೋಡಿ ವಿಡಿಯೋ

ಬೆಂಗಳೂರಿನಲ್ಲಿ ನಡೆಯುವ ಕೇಕ್‌ ಶೋ ನೋಡೋಕೆ ಬಹಳ ದೂರದಿಂದಲೂ ಜನ ಬರುತ್ತಾರೆ. ಆಗಸ್ಟ್‌ ಕೊನೆಯಿಂದಲೇ ಕೇಕ್‌ ಶೋಗೆ ತಯಾರಿ ನಡೆಸಲಾಗಿತ್ತು. ಹೇಗಿದೆ ಈ ಬಾರಿಯ ಕೇಕ್ ಶೋ..? ಇಲ್ನೋಡಿ ವಿಡಿಯೋ

First Published Dec 24, 2020, 9:37 AM IST | Last Updated Dec 24, 2020, 10:16 AM IST

ಕೊರೋನಾ ನಂತರ ಮೊದಲ ಎಕ್ಸಿಬಿಷನ್‌ಗೆ ಬಿಬಿಎಂಪಿ ಅಸ್ತು ಹೇಳಿದೆ. 46 ವರ್ಷಗಳ ಇತಿಹಾಸ ಇರುವಂತಹ ಕೇಕ್ ಶೋಗೆ ಚಾಲನೆ ದೊರೆತಿದೆ. ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಕೇಕ್ ಶೋ ನಡೆಯುತ್ತಿದೆ.

COVID19: ಪಾಸಿಟಿವ್ ಇದ್ದವರು ಅವಾಯ್ಡ್ ಮಾಡಲೇಬೇಕಾದ ಆಹಾರಗಳಿವು

ಬೆಂಗಳೂರಿನಲ್ಲಿ ನಡೆಯುವ ಕೇಕ್‌ ಶೋ ನೋಡೋಕೆ ಬಹಳ ದೂರದಿಂದಲೂ ಜನ ಬರುತ್ತಾರೆ. ಆಗಸ್ಟ್‌ ಕೊನೆಯಿಂದಲೇ ಕೇಕ್‌ ಶೋಗೆ ತಯಾರಿ ನಡೆಸಲಾಗಿತ್ತು. ಹೇಗಿದೆ ಈ ಬಾರಿಯ ಕೇಕ್ ಶೋ..? ಇಲ್ನೋಡಿ ವಿಡಿಯೋ

Video Top Stories