COVID19: ಪಾಸಿಟಿವ್ ಇದ್ದವರು ಅವಾಯ್ಡ್ ಮಾಡಲೇಬೇಕಾದ ಆಹಾರಗಳಿವು
First Published Dec 17, 2020, 3:49 PM IST
ಕೊರೋನಾ ವೈರಸ್ ಟೆಸ್ಟ್ ಪಾಸಿಟಿವ್ ಎಂದು ಬಂದಿದ್ದರೆ ನೀವೊಂದಿಷ್ಟು ಪಥ್ಯ ಮಾಡಬೇಕಾಗುತ್ತದೆ. ಬೇಕಾಬಿಟ್ಟಿ ಸಿಕ್ಕಿದ್ದೆಲ್ಲಾ ತಿನ್ನುವ ಹಾಗಿಲ್ಲ. ಕೊರೋನಾ ಇದ್ದವರಾಗಿದ್ದರೆ, ಆಪ್ತರಿಗೆ ವೈರಸ್ ತಗುಲಿದ್ದರೆ ಅವರು ಅವಾಯ್ಡ್ ಮಾಡಲೇಬೇಕಾದ ಆಹಾರಗಳಿವು

ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ನೀವು ಸೂಕ್ತ ಆಹಾರವನ್ನು ಸೇವಿಸುವುದಕ್ಕಿಂದ ಉತ್ತಮವಾದದ್ದೇನೂ ಇಲ್ಲ. ಕಂಫರ್ಟ್ ಫುಡ್ಸ್ ನಮ್ಮ ಆತ್ಮವನ್ನು ಹಿತಗೊಳಿಸಲು ಮತ್ತು ನಮ್ಮ ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಇಷ್ಟದ ಆಹಾರಗಳು ರೋಗ ಹೆಚ್ಚಿಸಿ ಆರೋಗ್ಯ ಇನ್ನಷ್ಟು ಹದಗೆಡಿಸಬಹುದು.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ ವಿಟಮಿನ್ ಡಿ ಮತ್ತು ಸಿ ಮತ್ತು ವಿಟಮಿನ್ ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ತ್ವರಿತವಾಗಿ ತಿನ್ನಬೇಕು. ನೀವು COVID-19 ಸೋಂಕಿತರಾಗಿದ್ದರೆ ಈ ನಿರ್ದಿಷ್ಟ ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ಸೇವಿಸುವುದು ಇನ್ನೂ ಮುಖ್ಯವಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?