Asianet Suvarna News Asianet Suvarna News

ದುಬೈಯಿಂದ ಬಂದಿಳಿದ 6 ಮಂದಿಯಲ್ಲಿ ಕೊರೋನಾ ಲಕ್ಷಣ; ಸೀದಾ ಆಸ್ಪತ್ರೆಗೆ ದಾಖಲು

  • ದುಬೈಯಲ್ಲಿದ್ದ 195 ಮಂದಿ ಕನ್ನಡಿಗರು
  • ಅವರ ಪೈಕಿ 6 ಮಂದಿಯಲ್ಲಿ ಕೊರೋನಾ ಲಕ್ಷಣ
  • ಏರ್ಪೋರ್ಟ್‌ನಿಂದ ಸೀದಾ ಆಸ್ಪತ್ರೆಗೆ ದಾಖಲು

 

ಬೆಂಗಳೂರು (ಮಾ.22): ದುಬೈಯಲ್ಲಿದ್ದ 195 ಮಂದಿ ಕನ್ನಡಿಗರನ್ನು ಬೆಂಗಳೂರಿಗೆ ಕರೆತರಲಾಗಿದೆ. ಅವರ ಪೈಕಿ 6 ಮಂದಿಯಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡಿದೆ. ಅವರನ್ನು ಏರ್ಪೋರ್ಟ್‌ನಿಂದ ಸೀದಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದನ್ನೂ ನೋಡಿ | ಜನತಾ ಕರ್ಫ್ಯೂ: ಬೆಳ್ಳಂಬೆಳಗ್ಗೆ ನಡೀತು ಮದುವೆ, ಮನೆಯವ್ರನ್ನು ಬಿಟ್ರೆ ಬೇರ್ಯಾರು ಇಲ್ಲ...

ಕೈ ಮೇಲೆ 'ಕೊರೋನಾ' ಮುದ್ರೆ: ಬಸ್‌ನಲ್ಲಿ ಯುವತಿಗೆ ಫುಲ್ ತರಾಟೆ

"