Price Hike: ಸಿಲಿಂಡರ್, ದ್ವಿಚಕ್ರ ವಾಹನ, ಟ್ರಾಕ್ಟರ್‌ಗಳಿಗೆ ಹಾರ ಹಾಕಿ ಪ್ರೊಟೆಸ್ಟ್

 ಅಗತ್ಯ ವಸ್ತುಗಳ (Price Hike) ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರದಲ್ಲಿ (Hennagara) ಕಾಂಗ್ರೆಸ್ ಮುಖಂಡ ಕೇಶವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ. 01): ಅಗತ್ಯ ವಸ್ತುಗಳ (Price Hike) ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರದಲ್ಲಿ (Hennagara) ಕಾಂಗ್ರೆಸ್ ಮುಖಂಡ ಕೇಶವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಗ್ಯಾಸ್ ಸಿಲಿಂಡರ್, ದ್ವಿಚಕ್ರ ವಾಹನಗಳಿಗೆ ಹಾರ ಹಾಕಿ, ತಮಟೆ ಹೊಡೆದು ಪ್ರತಿಭಟಿಸಿದ್ದಾರೆ. 

Related Video