ಬೊಮ್ಮಾಯಿ - ನಡ್ಡಾ ಭೇಟಿ: ಸಂಪುಟ ವಿಸ್ತರಣೆ ಸುಳಿವು..?

ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ಹಾರಿದ್ದಾರೆ. ಇಂದು ನಡ್ಡಾ ಭೇಟಿ ಮಾಡುವ ಸಾಧ್ಯತೆ ಇದೆ. ರಾಜ್ಯ ರಾಜಕಿಯ ವಿದ್ಯಮಾನಗಳು, ಸಂಪುಟ ವಿಸ್ತರಣೆ , ಉಪಚುನಾವಣಾ ತಯಾರಿ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. 

First Published Oct 9, 2021, 12:12 PM IST | Last Updated Oct 9, 2021, 1:16 PM IST

ಬೆಂಗಳೂರು (ಅ. 09): ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ಹಾರಿದ್ದಾರೆ. ಇಂದು ನಡ್ಡಾ ಭೇಟಿ ಮಾಡುವ ಸಾಧ್ಯತೆ ಇದೆ. ರಾಜ್ಯ ರಾಜಕಿಯ ವಿದ್ಯಮಾನಗಳು, ಸಂಪುಟ ವಿಸ್ತರಣೆ , ಉಪಚುನಾವಣಾ ತಯಾರಿ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಇನ್ನು ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ- ಬೊಮ್ಮಾಯಿ 1 ತಾಸು ಚರ್ಚಿಸಿದ್ದಾರೆ. 

ಸಿಂದಗಿ ಗೆಲುವಿಗೆ ಬಿಜೆಪಿ 'ಸಪ್ತ' ತಂಡ, ವರ್ಕೌಟ್ ಅಗುತ್ತಾ ಸವದಿ ಲೆಕ್ಕಾಚಾರ.?