Asianet Suvarna News Asianet Suvarna News

ಸಿಂದಗಿ ಗೆಲುವಿಗೆ ಬಿಜೆಪಿ 'ಸಪ್ತ' ತಂಡ, ವರ್ಕೌಟ್ ಆಗುತ್ತಾ ಸವದಿ ಲೆಕ್ಕಾಚಾರ.?

Oct 9, 2021, 11:14 AM IST

ಬೆಂಗಳೂರು (ಅ. 09): ಸಿಂಧಗಿಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಸಿಂದಗಿ ಹೊಣೆಯನ್ನು ಲಕ್ಷ್ಮಣ ಸವದಿಗೆ ವಹಿಸಲಾಗಿದೆ. ಜಿಲ್ಲೆಯಲ್ಲಿ 7 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡಕ್ಕೆ ಓರ್ವ ಸಚಿವರು ಅಥವಾ ಪ್ರಭಾವಿ ಶಾಸಕರಿಗೆ ಜವಾಬ್ದಾರಿ ವಹಿಸಲಾಗಿದೆ. ಇವರ ನೇತೃತ್ವದಲ್ಲಿ ಗೆಲುವಿನ ತಂತ್ರ ರೂಪಿಸಲಾಗುತ್ತಿದೆ. 

ಇಂದು, ನಾಳೆ ಬೈಯಪ್ಪನಹಳ್ಳಿ- ಎಂಜಿ ರಸ್ತೆವರೆಗೆ ಮೆಟ್ರೋ ರೈಲು ಸ್ಥಗಿತ

Video Top Stories