Asianet Suvarna News Asianet Suvarna News

ಚಿಕ್ಕಬಳ್ಳಾಪುರ ಜೈನ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು

ಚಿಕ್ಕಬಳ್ಳಾಪುರದಲ್ಲಿ 100 ಬೆಡ್‌ಗಳ ನೂತನ ಜೈನ್ ಆಸ್ಪತ್ರೆ ಈಗ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದೆ. 100 ಹಾಸಿಗೆ ಪೈಕಿ 30 ಹಾಸಿಗೆಗೆ ವೆಂಟಿಲೇಟರ್ ಸೌಲಭ್ಯ ನೀಡಲಾಗಿದೆ. 

ಬೆಂಗಳೂರು (ಮೇ. 08): ಚಿಕ್ಕಬಳ್ಳಾಪುರದಲ್ಲಿ 100 ಬೆಡ್‌ಗಳ ನೂತನ ಜೈನ್ ಆಸ್ಪತ್ರೆ ಈಗ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದೆ. 100 ಹಾಸಿಗೆ ಪೈಕಿ 30 ಹಾಸಿಗೆಗೆ ವೆಂಟಿಲೇಟರ್ ಸೌಲಭ್ಯ ನೀಡಲಾಗಿದೆ. ಆಸ್ಪತ್ರೆಯ ವೈದ್ಯ ಡಾ. ಸೋಲಂಕಿಯವರ ಮನವೊಲಿಸುವಲ್ಲಿ ಡಾ. ಸುಧಾಕರ್ ಯಶಸ್ವಿಯಾಗಿದ್ಧಾರೆ. 

ಜನತಾ ಕರ್ಫ್ಯೂ: ರೇಷನ್‌ಗೆ ದುಡ್ಡಿಲ್ಲ, ಅನ್ನಕ್ಕೆ ಖಾರ ಕಲೆಸಿಕೊಂಡು ತಿಂತಿದ್ದಾರೆ ಇಲ್ಲಿಯ ಜನ..!
 

Video Top Stories