Asianet Suvarna News Asianet Suvarna News

ಜನತಾ ಕರ್ಫ್ಯೂ: ರೇಷನ್‌ಗೆ ದುಡ್ಡಿಲ್ಲ, ಅನ್ನಕ್ಕೆ ಖಾರ ಕಲೆಸಿಕೊಂಡು ತಿಂತಿದ್ದಾರೆ ಇಲ್ಲಿಯ ಜನ..!

ಜನತಾ ಕರ್ಫ್ಯೂ ಎಫೆಕ್ಟ್‌ನಿಂದ ಬಡವರ್ಗದವರು, ಕೂಲಿ ಕಾರ್ಮಿಕರ ಸ್ಥಿತಿ ಹೇಳತೀರದಾಗಿದೆ. ಊಟ ಮಾಡಲು ಮನೆಯಲ್ಲಿ ರೇಷನ್ ಇಲ್ಲ, ಹೊರಗಡೆಯಿಂದ ಏನನ್ನಾದರೂ ತರಬೇಕೆಂದರೆ ಬಿಡಿಗಾಸಿಲ್ಲ.

ಬೆಂಗಳೂರು (ಮೇ. 08): ಜನತಾ ಕರ್ಫ್ಯೂ ಎಫೆಕ್ಟ್‌ನಿಂದ ಬಡವರ್ಗದವರು, ಕೂಲಿ ಕಾರ್ಮಿಕರ ಸ್ಥಿತಿ ಹೇಳತೀರದಾಗಿದೆ. ಊಟ ಮಾಡಲು ಮನೆಯಲ್ಲಿ ರೇಷನ್ ಇಲ್ಲ, ಹೊರಗಡೆಯಿಂದ ಏನನ್ನಾದರೂ ತರಬೇಕೆಂದರೆ ಬಿಡಿಗಾಸಿಲ್ಲ. ಹಾಗಾಗಿ ರಾತ್ರಿ ಮಿಕ್ಕಿರುವ ಅನ್ನಕ್ಕೆ ಖಾರ ಕಲೆಸಿಕೊಂಡು ತಿನ್ನುತ್ತಿದ್ದಾರೆ ಗದಗದ ಶ್ರೀರಾಮ ನಗರದ ನಿವಾಸಿಗಳ ಗೋಳು.