ಬೆಂಕಿಯಿಂದ ಬಾಣಲೆಗೆ ಕಾರ್ಮಿಕರು, ಬಸ್‌ ಹತ್ತಬೇಕಾದ್ರೆ ಕೊಡಬೇಕು ಚಾರ್ಜು!

  • ತಮ್ಮ ಊರಿಗೆ ಮರಳಲು ನೂರಾರು ಸಂಖ್ಯೆಯಲ್ಲಿ ಬಂದ ಕಾರ್ಮಿಕರು
  • ಕಂದಾಯ ಭವನದಲ್ಲಿ ಜಮಾಯಿಸಿದ ಬೇರೆ ಬೇರೆ ಜಿಲ್ಲೆ ಜನ
  • ನಿನ್ನೆವರೆಗೆ ಫ್ರೀ ಇದ್ದ ಸೇವೆಗೆ ಈಗ ಕೊಡ್ಬೇಕಂತೆ ಚಾರ್ಜು!

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.01): ಲಾಕ್‌ಡೌನ್‌ನಿಂದಾಗಿ ನಗರಗಳಲ್ಲಿ ಸಿಲುಕಿರುವ ಜನರಿಗೆ, ತಮ್ಮ ಊರಿಗೆ ಮರಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಬೆಂಗಳೂರಿನ ಕಂದಾಯ ಭವನದಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಬಂದು ಸೇರಿದ್ದಾರೆ. ಆದರೆ ನಿನ್ನೆವರೆಗೆ ಫ್ರೀ ಇದ್ದ ಸೇವೆಗೆ ಈಗ ದುಡ್ಡುಕೊಡಬೇಕೆಂತೆ. ಮಕ್ಕಳು ಮರಿಗಳೊಂದಿಗೆ ಬಂದ ಮಹಿಳೆಯರು ಈಗ ಮತ್ತೆ ಪರದಾಡುವಂತಾಗಿದೆ.

ಇದನ್ನೂ ನೋಡಿ | ಕಾರ್ಮಿಕರ ನೆರವಿಗೆ ನೇಮಿಸಿದ ನೋಡಲ್ ಅಧಿಕಾರಿಗಳೇ ನಾಪತ್ತೆ!...
ಬಳ್ಳಾರಿ ಪ್ರವಾಸಿಗರಿಗೆ ಉತ್ತರಖಂಡದಲ್ಲಿ ಆಸರೆಯಾದ ಕನ್ನಡದ ಐಪಿಎಸ್ ಅಧಿಕಾರಿ.

"

Related Video